My Blog List

Friday, January 09, 2009

ಪೂರ್ಣಚಂದಿರ

<span title=

ನಾಳೆ ಹುಣ್ಣಿಮೆ.

ಪೂರ್ಣಚಂದಿರನ ತೇಜಸ್ಸು ಇನ್ನೂ ಚೆನ್ನಾಗಿರುತ್ತೆ.

ನಾಳೆ ಪೂರ್ಣಚಂದಿರನ ಮತ್ತೊಂದು ಚಿತ್ರ ಕ್ಲಿಕ್ಕಿಸಿ ಇಲ್ಲಿ ಪೋಸ್ಟ್ ಮಾಡುವೆ.

ನಿಮ್ಮ ಪ್ರತಿಕ್ರಿಯೆ ತಿಳಿಸಿರಿ.

4 comments:

  1. ಅನಿಲ್,

    ಇಂದು ಬೆಳಿಗ್ಗೆ ೫ ಗಂಟೆಗೆ ಈ ಪೂರ್ಣಚಂದ್ರನನ್ನು ನೋಡಿದೆ ಖುಷಿಯಾಯಿತು....ಮತ್ತೆ ನೀವು ಕೂಡ...ಫೋಟೋ ಚೆನ್ನಾಗಿದೆ....

    ReplyDelete
  2. ಶಿವು,
    ಪ್ರತಿಕ್ರಿಯೆಗೆ ತುಂಬಾ ಧನ್ಯವಾದ.

    ನಿಮಗೆ ಪೂರ್ಣಚಂದ್ರನನ್ನು ನೋಡಿ ಖುಷಿ ಆಯ್ತು ಅಂತ ತಿಳಿದು ಸಂತೋಷ ಆಯ್ತು.

    ReplyDelete
  3. ಹಗಲಲ್ಲೂ ಚಂದ್ರನ ಕಾಣೊ ಭಾಗ್ಯ ನಮ್ಮದಾಗಿದೆ !!

    ReplyDelete
  4. ಬಾಲ,
    ಪ್ರತಿಕ್ರಿಯೆಗೆ ತುಂಬಾ ಧನ್ಯವಾದ.

    ReplyDelete