Wednesday, January 14, 2009

ಮಕರ ಸಂಕ್ರಾಂತಿಯ ಶುಭ ಹಾರೈಕೆಗಳು.


ಎಳ್ಳು ಬೆಲ್ಲ ಸವಿಯುತ್ತಾ
ಕಬ್ಬಿನ ಸಿಹಿಯ ಹೀರುತ್ತಾ
ದ್ವೇಷ ಅಸೂಯೆ ಮರೆಯುತ್ತಾ
ಸವಿ ಮಾತುಗಳನ್ನು ನುಡಿಯುತ್ತಾ
ಮಕರ ಸಂಕ್ರಾಂತಿಗೆ ಸ್ವಾಗತ ಕೋರೋಣ.


ಎಲ್ಲರಿಗೂ ಮಕರ ಸಂಕ್ರಾಂತಿಯ ಸವಿ ಹಾರೈಕೆಗಳು.

2 comments:

  1. ಅನಿಲ್,
    ನಿಮಗೂ ಮಕರ ಸಂಕ್ರಾಂತಿಯ ಶುಭ ಹಾರೈಕೆಗಳು

    ReplyDelete
  2. Hi Anil,
    Wish you a very Happy Sankranthi :)

    ReplyDelete