tag:blogger.com,1999:blog-3929508323330417686.post2990022812524178702..comments2023-10-22T17:27:22.653+05:30Comments on ಅನಿಕೇತನ: ಸಿದ್ಧರ ಬೆಟ್ಟದಲ್ಲಿ ಒಂದು ದಿನ.ಅನಿಲ್ ರಮೇಶ್http://www.blogger.com/profile/08903438323504299204noreply@blogger.comBlogger5125tag:blogger.com,1999:blog-3929508323330417686.post-31499410125896261892009-06-12T17:13:45.797+05:302009-06-12T17:13:45.797+05:30ಶಿವು,
ಮೆಚ್ಚುಗೆಗೆ ತುಂಬಾ ಧನ್ಯವಾದಗಳು.
ಸಮಯದ ಅಭಾವದ ಕಾ...ಶಿವು,
ಮೆಚ್ಚುಗೆಗೆ ತುಂಬಾ ಧನ್ಯವಾದಗಳು.
ಸಮಯದ ಅಭಾವದ ಕಾರಣ ಕೆಲವು ಚಿತ್ರಗಳನ್ನು ಅಪ್ಲೋಡ್ ಮಾಡ್ದೆ.

ಇನ್ನಷ್ಟು ಚಿತ್ರಗಳನ್ನು ಹಾಕ್ತೀನಿ.

ನಿರಂಜನ್,
ಸಿದ್ಧರಬೆಟ್ಟಕ್ಕೆ ಒಮ್ಮೆ ಹೋಗಿ ಬನ್ನಿ. ಬೇಸಿಗೆ ಮುಗಿದಿದೆ. ಹೋಗಲು ಒಳ್ಳೇ ಸಮಯ.

ಮನಸು,
ಮೆಚ್ಚುಗೆಗೆ ತುಂಬಾ ಧನ್ಯವಾದಗಳು.
ಇನ್ನಷ್ಟು ಚಿತ್ರಗಳನ್ನು ಹಾಕ್ತೀನಿ.

ಪ್ರಕಾಶ್,
ಚಿತ್ರಗಳನ್ನು ಮೆಚ್ಚಿದ್ದಕ್ಕೆ ತುಂಬಾ ಧನ್ಯವಾದಗಳು.

>>ಏನು ವಿಶೇಷ ಇದೆ ಅಲ್ಲಿ..?
ನಿಸರ್ಗದ ರಮಣೀಯತೆ ಇದೆ ಅಲ್ಲಿ.
ಅಲ್ಲಿಯೇ ಮೇಲ್ಭಾಗದಲ್ಲೊಂದು ಕೊಳವಿದೆ.
ಎಂಥಾ ಬೇಸಿಗೆಯಲ್ಲೂ ಮಂಜುಗೆಡ್ಡೆಯ ಹಾಗೆ ನೀರು ತಣ್ಣಗಿರುವುದಂತೆ.
ಆ ನೀರಿನಲ್ಲಿ ಸ್ನಾನ ಮಾಡಿದರೆ ಚರ್ಮರೋಗಗಳು ಶಮನವಾಗ್ತವೆ

-ಅನಿಲ್ಅನಿಲ್ ರಮೇಶ್https://www.blogger.com/profile/08903438323504299204noreply@blogger.comtag:blogger.com,1999:blog-3929508323330417686.post-82722656220689808852009-05-26T12:17:41.815+05:302009-05-26T12:17:41.815+05:30ಅನಿಲ್....
ಫೋಟೊಗಳು ಚೆನ್ನಾಗಿವೆ...
ನಾನು ನೋಡಿಲ್ಲ...
...ಅನಿಲ್....

ಫೋಟೊಗಳು ಚೆನ್ನಾಗಿವೆ...
ನಾನು ನೋಡಿಲ್ಲ...

ಏನು ವಿಶೇಷ ಇದೆ ಅಲ್ಲಿ..?Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-3929508323330417686.post-75620533830007304952009-05-26T10:27:24.311+05:302009-05-26T10:27:24.311+05:30ಬೆಟ್ಟಕ್ಕೆ ನಾವು ಯಾವಾಗಲು ಹೋಗುತ್ತಲಿದ್ದೆವು ಬೆಂಗಳೂರಿನಲ್...ಬೆಟ್ಟಕ್ಕೆ ನಾವು ಯಾವಾಗಲು ಹೋಗುತ್ತಲಿದ್ದೆವು ಬೆಂಗಳೂರಿನಲ್ಲಿದ್ದಾಗ... ಚೆನ್ನಾಗಿದೆ ಇನ್ನು ಕೆಲವು ಚಿತ್ರಗಳನ್ನು ಹಾಕಿ.
ವಂದನಗಳುಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-3929508323330417686.post-70441946845510052892009-05-26T09:44:36.503+05:302009-05-26T09:44:36.503+05:30ನೀವು ಸಚಿತ್ರ ತೋರಿಸಿದ ಬೆಟ್ಟಕ್ಕೆ ನಾನು ಹೋಗಿಲ್ಲ. ಆದರೆ ...ನೀವು ಸಚಿತ್ರ ತೋರಿಸಿದ ಬೆಟ್ಟಕ್ಕೆ ನಾನು ಹೋಗಿಲ್ಲ. ಆದರೆ ಹಸಿರು ಪರಿಸರ ನೋಡಿದಾಗ ಮನಸು ಸೆಳೆಯಿತು. ಒಮ್ಮೆ ಅ೦ತಹ ಸು೦ದರ ಪ್ರಶಾ೦ತ ಜಾಗಕ್ಕೆ ಹೋಗ ಬೇಕೆನಿಸುತ್ತಿದೆ. ಚೆನ್ನಾಗಿದೆ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-3929508323330417686.post-83193694554002552752009-05-26T08:04:41.714+05:302009-05-26T08:04:41.714+05:30ಅನಿಲ್,
ಸಿದ್ದರ ಬೆಟ್ಟಕ್ಕೇ ನಾನು ಹೋಗಿದ್ದೇನೆ.. ಅಲ್ಲಿನ ...ಅನಿಲ್,

ಸಿದ್ದರ ಬೆಟ್ಟಕ್ಕೇ ನಾನು ಹೋಗಿದ್ದೇನೆ.. ಅಲ್ಲಿನ ಅನುಭವ ಚೆನ್ನಾಗಿರುತ್ತಲ್ವಾ....ಫೋಟೋಗಳು ಚೆನ್ನಾಗಿವೆ...ಇನ್ನಷ್ಟು ಫೋಟೋಗಳನ್ನು ಹಾಕಬಹುದಿತ್ತು.

ಧನ್ಯವಾದಗಳುshivu.khttps://www.blogger.com/profile/02536252774463776294noreply@blogger.com