tag:blogger.com,1999:blog-3929508323330417686.post500067316857877579..comments2023-10-22T17:27:22.653+05:30Comments on ಅನಿಕೇತನ: ಹೊಸ ವರ್ಷಕ್ಕೆ ನಿಮ್ಮ ಸಂಕಲ್ಪ (Resolution) ಏನು?ಅನಿಲ್ ರಮೇಶ್http://www.blogger.com/profile/08903438323504299204noreply@blogger.comBlogger5125tag:blogger.com,1999:blog-3929508323330417686.post-41468010757470505052008-12-23T19:36:00.000+05:302008-12-23T19:36:00.000+05:30ಥ್ಯಾಂಕ್ಸ್ ಜಯಶ್ರೀ... ನೋಡೋಣ ಏನಾಗುತ್ತೆ ಅಂತ.ಥ್ಯಾಂಕ್ಸ್ ಜಯಶ್ರೀ...

ನೋಡೋಣ ಏನಾಗುತ್ತೆ ಅಂತ.ಅನಿಲ್ ರಮೇಶ್https://www.blogger.com/profile/08903438323504299204noreply@blogger.comtag:blogger.com,1999:blog-3929508323330417686.post-46717846283981312552008-12-23T19:27:00.000+05:302008-12-23T19:27:00.000+05:30nindu normal weight aa?? underweight ankondidde..e...nindu normal weight aa?? underweight ankondidde..
ee resolutions 2009 ge aaguthoo illa inna munde baruva hosaa varshagaligu apply aaguthooAnonymoushttps://www.blogger.com/profile/12118288368686381547noreply@blogger.comtag:blogger.com,1999:blog-3929508323330417686.post-65804841798857530752008-12-22T15:53:00.000+05:302008-12-22T15:53:00.000+05:30ಶಿವು, ಥ್ಯಾಂಕ್ಸ್. ನಿಮ್ಮ Resolutions ಬಗ್ಗೆ ಹಂಚಿಕೊಳ್ಳ...ಶಿವು,
ಥ್ಯಾಂಕ್ಸ್.

ನಿಮ್ಮ Resolutions ಬಗ್ಗೆ ಹಂಚಿಕೊಳ್ಳಿರಿ...ಅನಿಲ್ ರಮೇಶ್https://www.blogger.com/profile/08903438323504299204noreply@blogger.comtag:blogger.com,1999:blog-3929508323330417686.post-64385635076438726622008-12-20T03:33:00.000+05:302008-12-20T03:33:00.000+05:30ಅನಿಲ್ ರಮೇಶ್,ನಿಮ್ಮ ಎಲ್ಲಾ [Resolutions] ಗಳು ಕಾರ್ಯ...ಅನಿಲ್ ರಮೇಶ್,
ನಿಮ್ಮ ಎಲ್ಲಾ [Resolutions] ಗಳು ಕಾರ್ಯಗತವಾಗಲಿ ಎಂದು ಆರೈಸುತ್ತೇನೆ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-3929508323330417686.post-91847761261545857432008-12-19T18:47:00.000+05:302008-12-19T18:47:00.000+05:30೧.ಧೂಮಪಾನ ತ್ಯಜಿಸುವುದು.ಇದರ ಅಭ್ಯಾಸವಿಲ್ಲ, ಹಾಗಾಗಿ ತ್ಯಜಿ...೧.ಧೂಮಪಾನ ತ್ಯಜಿಸುವುದು.
ಇದರ ಅಭ್ಯಾಸವಿಲ್ಲ, ಹಾಗಾಗಿ ತ್ಯಜಿಸುವ ಪ್ರಸಂಗವೇ ಇಲ್ಲ.

೨. ಮದ್ಯಪಾನ ತ್ಯಜಿಸುವುದು.
ಇದರ ಅಭ್ಯಾಸವೂ ಇಲ್ಲ. ಹಾಗಾಗಿ ಇದನ್ನು ತ್ಯಜಿಸುವ ಪ್ರಸಂಗವೂ ಇಲ್ಲ.

೩. ಬೆಳಿಗ್ಗೆ ಬೇಗ ಏಳುವುದು.
ಇದನ್ನು ಪ್ರಯತ್ನಿಸಬಹುದು.

೪. ಪ್ರತಿದಿನ ಹೊಸದೇನಾದರೂ ಕಲಿಯುವುದು.
ಇದನ್ನೂ ಪ್ರಯತ್ನಿಸಬಹುದು.

೫. ಸಾಲದಿಂದ ಮುಕ್ತವಾಗುವುದು.
ಇದರ ಕಾಟವೂ ನನಗಿಲ್ಲ.

೬. Get Organised.
ಇದು ಮುಖ್ಯವಾದದ್ದು.

೭. ತೂಕ ಇಳಿಸುವುದು. (Body Weight).
ನಾನು ಈ Categoryಯಲ್ಲಿ ಬರೋದಿಲ್ಲ. ನನ್ನದು normal Weight.

೮. ಮನೆಯವರೊಂದಿಗೆ ಹಾಗೂ ಸ್ನೇಹಿತರೊಂದಿಗೆ ಕಾಲ ಕಳೆಯುವುದು.
ಸ್ನೇಹಿತರೊಂದಿಗೆ ಹೆಚ್ಚು ಕಾಲ ಕಳೆಯುತ್ತೇನೆ. ಮನೆಯವರೊಂದಿಗೂ ಕಾಲ ಕಳೆಯಬೇಕು.

೯. ಹೆಚ್ಚು ನೀರು ಕುಡಿಯುವುದು ಮತ್ತು Junk Food ಕಡಿಮೆ ಮಾಡುವುದು.
ಇದನ್ನು ಶುರುಮಾಡಿ ಸುಮಾರು ಒಂದೂವರೆ ವರ್ಷಗಳಾಗಿವೆ.

೧೦. ಕೆಲಸದ ಒತ್ತಡ ಕಡಿಮೆ ಮಾಡಲು ಆಗಾಗ ಬಿಡುವು ಮಾಡಿಕೊಳ್ಳುವುದು.
ಇದನ್ನು ಪ್ರಯತ್ನಿಸಬೇಕು.

ಕೊನೆಯದು,
ಮೊಬೈಲ್ usage ಕಡಿಮೆ ಮಾಡುವುದು.ಅನಿಲ್ ರಮೇಶ್https://www.blogger.com/profile/08903438323504299204noreply@blogger.com