tag:blogger.com,1999:blog-3929508323330417686.post700805641976366327..comments2023-10-22T17:27:22.653+05:30Comments on ಅನಿಕೇತನ: ಮತ್ತೆ ಮತ್ತೆ ನೆನಪಾಗುವ ಶಂಕರ್ ನಾಗ್ಅನಿಲ್ ರಮೇಶ್http://www.blogger.com/profile/08903438323504299204noreply@blogger.comBlogger6125tag:blogger.com,1999:blog-3929508323330417686.post-35770928332014821842009-11-12T16:32:01.590+05:302009-11-12T16:32:01.590+05:30ಹೌದು,
ಶಂಕರ್ ನಾಗ್ ತೀರಿಕೊಂಡಾಗ ನಾನು ಹೈಸ್ಕೂಲಿನಲ್ಲಿ ಇದ್...ಹೌದು,
ಶಂಕರ್ ನಾಗ್ ತೀರಿಕೊಂಡಾಗ ನಾನು ಹೈಸ್ಕೂಲಿನಲ್ಲಿ ಇದ್ದೆ..

ಶಂಕರ್ ನಾಗ್ ನೆನಪು ಸದಾ ಕಾಡುತ್ತೆ..

-ಅನಿಲ್ಅನಿಲ್ ರಮೇಶ್https://www.blogger.com/profile/08903438323504299204noreply@blogger.comtag:blogger.com,1999:blog-3929508323330417686.post-72067305721501996302009-11-11T19:48:58.511+05:302009-11-11T19:48:58.511+05:30ಶಂಕರ್'ನಾಗ್......
ನಾವು ಮರೆಯುವಂತಹ ವ್ಯಕ್ತಿಯಲ್ಲ.....ಶಂಕರ್'ನಾಗ್......
ನಾವು ಮರೆಯುವಂತಹ ವ್ಯಕ್ತಿಯಲ್ಲ...
ನನ್ನ, ನಮ್ಮೆಲ್ಲರ ಆಚ್ಚು ಮೆಚ್ಚಿನ ವ್ಯಕ್ತಿ ಅವರು.
ನನ್ನಮ್ಮ ಅವರ ಅಭಿಮಾನಿ.
ಅಂದು, ಅವರು ತೀರಿಕೊಂಡ ದಿನ, ನನಗೆ ಈಗಲೂ ನೆನಪಿದೆ. ನಾನಾಗ ತುಂಬಾ ಚಿಕ್ಕವನು. ನನ್ನಮ್ಮ ತುಂಬಾ ದುಖ ಪಟ್ಟಿದ್ದರು.
We miss you shankar nag :(ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-3929508323330417686.post-86383724679507203582009-11-10T15:27:57.135+05:302009-11-10T15:27:57.135+05:30ದಿವ್ಯ,
ಅನವರತಕ್ಕೆ ಸ್ವಾಗತ!
ಪ್ರತಿಕ್ರಿಯೆಗೆ ತುಂಬಾ ಧನ್...ದಿವ್ಯ,
ಅನವರತಕ್ಕೆ ಸ್ವಾಗತ!
ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು.

ಮನಸು,
ಶಂಕರ್ ನಾಗ್ ಅಂದರೆ ಒಂದು energy.
ಸಾಮಾನ್ಯರಲ್ಲಿ ಸಾಮಾನ್ಯರಾಗಿ, ಅಸಾಮಾನ್ಯ ಕೆಲಸಗಳನ್ನು ಮಾಡಿದವರು
ಶಂಕರ್ ನಾಗ್..

ಸವಿತ,
ನಿಮಗೂ ಅನವರತಕ್ಕೆ ಸ್ವಾಗತ!
ಕೊಂಡಿಗೆ ತುಂಬಾ ಧನ್ಯವಾದಗಳು..

-ಅನಿಲ್ಅನಿಲ್ ರಮೇಶ್https://www.blogger.com/profile/08903438323504299204noreply@blogger.comtag:blogger.com,1999:blog-3929508323330417686.post-32495688845653127022009-11-09T22:20:15.456+05:302009-11-09T22:20:15.456+05:30ಅನಿಲ್
"ಒಂದಾನೊಂದು ಕಾಲದಾಗ ಏಸೊಂದ ಮುದವಿತ್ತಾ....&q...ಅನಿಲ್
"ಒಂದಾನೊಂದು ಕಾಲದಾಗ ಏಸೊಂದ ಮುದವಿತ್ತಾ...." ಹಾಡು ಇಲ್ಲಿದೆ :)
http://www.youtube.com/watch?v=ZDU75a8LJi4

-ಸವಿತSavitha SRhttps://www.blogger.com/profile/11638926200101844183noreply@blogger.comtag:blogger.com,1999:blog-3929508323330417686.post-54532432105514914652009-11-09T15:11:37.250+05:302009-11-09T15:11:37.250+05:30ಅನಿಲ್ ರವರೆ
ಶಂಕರ್ ನಾಗ್ ಯಾರಿಗೆ ಇಷ್ಟವಿಲ್ಲ ಹೇಳಿ, ಅವರು ...ಅನಿಲ್ ರವರೆ
ಶಂಕರ್ ನಾಗ್ ಯಾರಿಗೆ ಇಷ್ಟವಿಲ್ಲ ಹೇಳಿ, ಅವರು ಎಲ್ಲರಿಗೊ ಪ್ರಿಯರು ಅವರಿದ್ದಿದ್ದರೆ ನಮ್ಮ ಕನ್ನಡ ಚಿತ್ರ ಹಾಗು ನಾಟಕಗಳಲ್ಲಿ ಗಣನೀಯ ಬದಲಾವಣೆಗಳು ಆಗುತ್ತಿದ್ದವು.ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-3929508323330417686.post-54946083071749118342009-11-09T12:38:06.127+05:302009-11-09T12:38:06.127+05:30ಅನಿಲ್ ರಮೇಶ್ ಅವರೇ,
ಶಂಕರ್ ನಾಗ್ ನನಗೂ ಅಚ್ಚು ಮೆಚ್ಚಿನ ನಟ...ಅನಿಲ್ ರಮೇಶ್ ಅವರೇ,
ಶಂಕರ್ ನಾಗ್ ನನಗೂ ಅಚ್ಚು ಮೆಚ್ಚಿನ ನಟ...
ಅವರ ಹುಟ್ಟು ಹಬ್ಬ ಇವತ್ತು ಎಂದು ನನಗೆ ಮರೆತು ಹೋಗಿತ್ತು ...
ನೆನಪಿಸಿದ್ದಕ್ಕೆ ಧನ್ಯವಾದಗಳು...ಮನಸಿನ ಮಾತುಗಳುhttps://www.blogger.com/profile/06391786578190201873noreply@blogger.com