tag:blogger.com,1999:blog-3929508323330417686.post7823186308942936216..comments2023-10-22T17:27:22.653+05:30Comments on ಅನಿಕೇತನ: ಹನ್ನೆರಡು ಜ್ಯೋತಿರ್ಲಿಂಗಗಳು - ೧೧ [ವೆರುಳಿನ ಘುಶ್ಮೇಶ್ವರ].ಅನಿಲ್ ರಮೇಶ್http://www.blogger.com/profile/08903438323504299204noreply@blogger.comBlogger8125tag:blogger.com,1999:blog-3929508323330417686.post-76251080719884599792009-04-26T10:21:00.000+05:302009-04-26T10:21:00.000+05:30ಪರಾಂಜಪೆ, ಶಿವು, ಡಾ. ಗುರು, ಮಲ್ಲಿಕಾರ್ಜುನ್, ಪ್ರಕಾಶ್, ಭ...ಪರಾಂಜಪೆ, ಶಿವು, ಡಾ. ಗುರು, ಮಲ್ಲಿಕಾರ್ಜುನ್, ಪ್ರಕಾಶ್, ಭಾರ್ಗವಿ,
ಪ್ರತಿಕ್ರಿಯಿಸಿ ಹುರಿದುಂಬಿಸಿದ್ದಕ್ಕೆ ತುಂಬಾ ಧನ್ಯವಾದಗಳು.

-ಅನಿಲ್ಅನಿಲ್ ರಮೇಶ್https://www.blogger.com/profile/08903438323504299204noreply@blogger.comtag:blogger.com,1999:blog-3929508323330417686.post-57261636758463917592009-04-21T03:38:00.000+05:302009-04-21T03:38:00.000+05:30ಅನಿಲ್,
ಬ್ಲಾಗ್ ತುಂಬಾ ಚೆನ್ನಾಗಿದೆ, ಸ್ಥಳಗಳ ಬಗ್ಗೆ ಮಾಹಿತ...ಅನಿಲ್,
ಬ್ಲಾಗ್ ತುಂಬಾ ಚೆನ್ನಾಗಿದೆ, ಸ್ಥಳಗಳ ಬಗ್ಗೆ ಮಾಹಿತಿ ಚೆನ್ನಾಗಿ ಕೊಟ್ಟಿದ್ದೀರಿ.ಮುಂದಿನ ಸಲ ಭಾರತಕ್ಕೆ ಬಂದಾಗ ಯಾವ ಸ್ಥಳಗಳನ್ನು ಭೇಟಿ ಮಾಡಲು ಆಗತ್ತೆ ನೋಡ್ಬೇಕು. ಎಲ್ಲ ಸ್ಥಳಗಳ ಮಾಹಿತಿಗೆ ಧನ್ಯವಾದಗಳು.ಭಾರ್ಗವಿhttps://www.blogger.com/profile/07870956350889381070noreply@blogger.comtag:blogger.com,1999:blog-3929508323330417686.post-23099294534710542792009-04-18T08:48:00.000+05:302009-04-18T08:48:00.000+05:30ಅನಿಲ್....
ಮಾಹಿತಿ.., ಲೇಖನ
ತುಂಬಾ ಚೆನ್ನಾಗಿದೆ.. ಉಪಯು...ಅನಿಲ್....

ಮಾಹಿತಿ.., ಲೇಖನ
ತುಂಬಾ ಚೆನ್ನಾಗಿದೆ.. ಉಪಯುಕ್ತವಾಗಿದೆ....
ಅಲ್ಲಿಗೆ ಹೋಗುವಾಗ ನಿಮ್ಮ ಬ್ಲಾಗ್ ನೋಡಿ ಹೋಗಬಹುದು...

ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-3929508323330417686.post-28796872605820041232009-04-18T08:47:00.000+05:302009-04-18T08:47:00.000+05:30This comment has been removed by the author.Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-3929508323330417686.post-29371817957105974322009-04-18T07:27:00.000+05:302009-04-18T07:27:00.000+05:30ಅನಿಲ್,
ಔರಂಗಾ ಬಾದ್ ಗೆ ಹೋಗಿರುವೆ. ಅಲ್ಲಿ ತಾಜ್ ಮಹಲ್ ರೀತ...ಅನಿಲ್,
ಔರಂಗಾ ಬಾದ್ ಗೆ ಹೋಗಿರುವೆ. ಅಲ್ಲಿ ತಾಜ್ ಮಹಲ್ ರೀತಿಯಲ್ಲೇ ಔರಂಗಜೇಬ್ ಮಿನಿತಾಜ್ ಕಟ್ಟಿಸಿದ್ದಾನೆ. ಆದರೆ ತಿಳಿಯದೆ ಘುಶ್ಮೇಶ್ವರ ನೋಡಿಲ್ಲ. ನಿಮ್ಮ ಮಾಹಿತಿ ತುಂಬಾ ಚೆನ್ನಾಗಿದೆ.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-3929508323330417686.post-51502634958037734972009-04-17T19:14:00.000+05:302009-04-17T19:14:00.000+05:30ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳುಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳುಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3929508323330417686.post-90087670517624823512009-04-17T16:03:00.000+05:302009-04-17T16:03:00.000+05:30ಅನಿಲ್,
ಮಾಹಿತಿ ಕಲೆಹಾಕಲು ನೀವು ಪಡುತ್ತಿರುವ ಶ್ರದ್ಧ...ಅನಿಲ್,

ಮಾಹಿತಿ ಕಲೆಹಾಕಲು ನೀವು ಪಡುತ್ತಿರುವ ಶ್ರದ್ಧೆ ಕಾಳಜಿ ಎದ್ದುಕಾಣುತ್ತದೆ....ನಿಮಗೆ ಒಳ್ಳೆಯದಾಗಲಿ...

ಧನ್ಯವಾದಗಳು...shivu.khttps://www.blogger.com/profile/02536252774463776294noreply@blogger.comtag:blogger.com,1999:blog-3929508323330417686.post-6874553835853518182009-04-16T11:29:00.000+05:302009-04-16T11:29:00.000+05:30ಅನಿಲ್
ಮಾಹಿತಿಗೆ ಧನ್ಯವಾದ. ಚೆನ್ನಾಗಿದೆ. ಆದ್ರೆ ಯಾಕೋ ಸಣ್...ಅನಿಲ್
ಮಾಹಿತಿಗೆ ಧನ್ಯವಾದ. ಚೆನ್ನಾಗಿದೆ. ಆದ್ರೆ ಯಾಕೋ ಸಣ್ಣ ವಯಸ್ಸಿಗೇ ತೀರ್ಥಕ್ಷೇತ್ರ ದರ್ಶನ ಮಾಡ್ಕೊ೦ಡು ಬರ್ತಿದೀರಲ್ಲ ??PARAANJAPE K.N.https://www.blogger.com/profile/11530377389174618587noreply@blogger.com