ಅನಿಕೇತನ
ಮನದಲ್ಲಿ ಮೂಡುವ ಆಲೋಚನೆಗಳು, ಬರವಣಿಗೆ ರೂಪದಲ್ಲಿ...
My Blog List
Showing posts with label
#ತಾಯ್ತನ #Motherhood #ತಾಯಿಗಂಗೆ #MaaGanga #ಚೌಪದಿ_ಚೌಕ #Chaupadi_Chauka #ಅನಿಕೇತನ #anikEtana #kannaDa
.
Show all posts
Showing posts with label
#ತಾಯ್ತನ #Motherhood #ತಾಯಿಗಂಗೆ #MaaGanga #ಚೌಪದಿ_ಚೌಕ #Chaupadi_Chauka #ಅನಿಕೇತನ #anikEtana #kannaDa
.
Show all posts
Wednesday, May 12, 2021
ಚೌಪದಿ - 102
ಹಾಯಾಗಿ ಹರಿದಿಹಳು ಪಾಪಗಳ ತೊಳೆಯುತ್ತ।
ಆಯಾಸ ಮರೆಸುವಳು ಮಮತೆಯನು ತೋರಿ॥
ಮಾಯಾವಿ ನದಿಯಾಗಿ ಭಕ್ತರನು ಕಾಯುವಳು।
ತಾಯಾಗಿ ಪೊರೆಯುವಳು - ಅನಿಕೇತನ॥ 102 ॥
Older Posts
Home
Subscribe to:
Posts (Atom)