ಅನಿಕೇತನ
ಮನದಲ್ಲಿ ಮೂಡುವ ಆಲೋಚನೆಗಳು, ಬರವಣಿಗೆ ರೂಪದಲ್ಲಿ...
My Blog List
Showing posts with label
#ಅನುಭೂತಿ #Empathy #ವಿಷ್ಣುಸಹಸ್ರನಾಮಸ್ತೋತ್ರ #ಚೌಪದಿ_ಚೌಕ #Chaupadi_Chauka #ಅನಿಕೇತನ #anikEtana #kannaDa
.
Show all posts
Showing posts with label
#ಅನುಭೂತಿ #Empathy #ವಿಷ್ಣುಸಹಸ್ರನಾಮಸ್ತೋತ್ರ #ಚೌಪದಿ_ಚೌಕ #Chaupadi_Chauka #ಅನಿಕೇತನ #anikEtana #kannaDa
.
Show all posts
Friday, May 07, 2021
ಚೌಪದಿ - 95
ಪರಬೊಮ್ಮ ಕೇಳಿರಲು ಭೀಷ್ಮನಾ ಮೊರೆಯನ್ನು।
ಹರಸಿದನು ಸಂತಸದಿ ದೇವವ್ರತನನು॥
ಶರಶಯ್ಯೆಯಲಿ ಮಲಗಿ ಪಠಿಸಿರಲು ನಾಮಗಳ।
ಹರಿಯೊಲುಮೆ ದೊರಕಿತ್ತು - ಅನಿಕೇತನ॥ 95 ॥
Older Posts
Home
Subscribe to:
Posts (Atom)