ಅನಿಕೇತನ
ಮನದಲ್ಲಿ ಮೂಡುವ ಆಲೋಚನೆಗಳು, ಬರವಣಿಗೆ ರೂಪದಲ್ಲಿ...
My Blog List
Wednesday, March 22, 2023
ಚೌಪದಿ - 183
ಎತ್ತೆತ್ತ ನೋಡಿದರು ಚಿಗುರೆಲೆಯು ಕಂಡಿಹುದು| ಮತ್ತೊಮ್ಮೆ ಬಂದಿರಲು ಹೊಸತೊಂದು ವರ್ಷ|| ಅತ್ತಿತ್ತ ಚೆಲ್ಲಿರಲು ನಗೆಯನ್ನು ಸಂತಸದಿ| ಬಿತ್ತಿಹುದು ಹೊಂಗನಸನನಿಕೇತನ|| 183 ||
Newer Posts
Older Posts
Home
Subscribe to:
Posts (Atom)