My Blog List

Tuesday, September 30, 2008

ನಾಗರಹೊಳೆ ಪ್ರವಾಸ... ಚಿತ್ರಪುಟಗಳು... (೨೬.೦೯.೦೮ ಇಂದ ೨೮.೦೯.೦೮)


ನಾವು ಎಂಟು ಜನ ಸ್ನೇಹಿತರು ಎರಡು ಫೋರ್ಡ್ ಐಕಾನ್ ಕಾರುಗಳಲ್ಲಿ ೨೬.೦೯.೦೮ ರಂದು ರಾತ್ರಿ ೧೨ ಘಂಟೆಗೆ ಬೆಂಗಳೂರಿನಿಂದ ಮೈಸೂರು ಮಾರ್ಗವಾಗಿ ಹೆಗ್ಗಡದೇವನಕೋಟೆ ಮೂಲಕ ನಾಗರಹೊಳೆಗೆ ಹೊರಟೆವು...
ನಾಗರಹೊಳೆಯ "ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ"ದ ದಾರಿಯ ಮುಖಾಂತರ ನಾವು ಇದ್ದ Mountain Mist Home Stay ಎಂಬ ಜಾಗಕ್ಕೆ ಹೋಗುವಾಗ ದಾರಿಯಲ್ಲಿ ಕ್ಲಿಕ್ಕಿಸಿದ ಕೆಲವು ಚಿತ್ರಪುಟಗಳನ್ನು ಇಲ್ಲಿ ಅಪ್ಲೋಡ್ ಮಾಡಲಾಗಿವೆ...

ಇದರ ಪ್ರವಾಸ ಕಥನವನ್ನು ಶೀಘ್ರದಲ್ಲಿ ಬರೆಯಲಾಗುವುದು...