My Blog List

Sunday, August 08, 2021

ಚೌಪದಿ - 178

ಕಾಲನಿಗೆ ಕೈಮುಗಿದು ಬದುಕುವಾ ಜನರೆಲ್ಲ। 
ಬಾಲವನು ಹಿಡಿಯುತ್ತ ನಡೆದಿಹರು ಹಿಂದೆ॥ 
ಓಲೆಯನು ಮರೆಯುತ್ತ ಭಯವಿರದೆ ಸಾಗಿಹರು। 
ಮೂಲವನ ನೋಡದೆಯೆ - ಅನಿಕೇತನ॥ 178 ॥ 

1 comment:

  1. ಚೌಪದಿಯ ಹೂರಣ ಇಷ್ಟವಾಯಿತು ಸಾರ್.
    ೧೭೮ಕ್ಕೆ ಇಣುಕಿದ ನನ್ನ ಸೋಮಾರಿತನಕ್ಕೆ ಕ್ಷಮೆ ಇರಲಿ.
    ಅನಿಕೇತನ ಪೂರ್ತಿ ಓದುವೆ. ಪ್ರಾಮಿಸ್...

    ReplyDelete