ಅನಿಕೇತನ
ಮನದಲ್ಲಿ ಮೂಡುವ ಆಲೋಚನೆಗಳು, ಬರವಣಿಗೆ ರೂಪದಲ್ಲಿ...
My Blog List
Showing posts with label
#ತಾಯ್ತನ #Motherhood #ಚೌಪದಿ_ಚೌಕ #Chaupadi_Chauka #ಅನಿಕೇತನ #anikEtana #kannaDa
.
Show all posts
Showing posts with label
#ತಾಯ್ತನ #Motherhood #ಚೌಪದಿ_ಚೌಕ #Chaupadi_Chauka #ಅನಿಕೇತನ #anikEtana #kannaDa
.
Show all posts
Monday, May 10, 2021
ಚೌಪದಿ - 98
ರಾಮನಿಗೆ ಕೌಸಲ್ಯೆ ಲಾಲಿಯನು ಹಾಡಿದಳು।
ಶ್ಯಾಮನಿಗೆ ದೇವಕಿಯು ಜನ್ಮವನು ಕೊಡಲು॥
ನೇಮದಲಿ ನಾವೆಲ್ಲ ಪೂಜಿಸುತ ಹಾಡಿರಲು।
ತಾಮಸವು ನೀಗುವುದೊ - ಅನಿಕೇತನ॥ 98 ॥
Older Posts
Home
Subscribe to:
Posts (Atom)