My Blog List

Showing posts with label ಕತ್ತಲೆ. Show all posts
Showing posts with label ಕತ್ತಲೆ. Show all posts

Wednesday, July 15, 2009

ಪವರ್ ಕಟ್ ಆದಾಗ...

ಇತ್ತೀಚೆಗೆ ಬೆಂಗಳೂರಿನಲ್ಲಿ ಲೋಡ್ ಶೆಡ್ಡಿಂಗ್ ಹಾವಳಿ.

ಪವರ್ ಕಟ್ ಆದಾಗ ಮನೆಯಲ್ಲಿ ಮೇಣದ ಬತ್ತಿಯನ್ನು ಅಂಟಿಸಿ ಕತ್ತಲನ್ನು ಹೋಗಲಾಡಿಸುತ್ತೇವೆ. ಕೆಲವರು ಟಾರ್ಚ್ ಬೆಳಕಿನಿಂದ ಕತ್ತಲನ್ನು ಹೋಗಲಾಡಿಸುತ್ತಾರೆ.

ನಿನ್ನೆ ಪವರ್ ಕಟ್ ಆದಾಗ ಕೆಲವು ಚಿತ್ರಗಳನ್ನು ಸೆರೆಹಿಡಿದೆ.

ಅವುಗಳಲ್ಲಿ ಈ ಎರಡು ಚಿತ್ರಗಳನ್ನು ಇಲ್ಲಿ ಹಂಚಿಕೊಳ್ಳಬೇಕೆಂದು ಅನ್ನಿಸಿತು.

ಪವರ್ ಕಟ್ ಆದಾಗ...

ಪವರ್ ಕಟ್ ಆದಾಗ...

ಚಿತ್ರಗಳನ್ನು ಸ್ಪಾಟ್ ಮೀಟರಿಂಗ್ ಮೋಡ್ ಅಲ್ಲಿ ಸೆರೆಹಿಡಿದಿರುವುದು.