My Blog List

Thursday, July 16, 2009

ವಾರಾಂತ್ಯದ ಕೆಲವು ಚಿತ್ರಗಳು

ಕಳೆದ ಶನಿವಾರ ಬೆಂಗಳೂರಿನ ಬನಶಂಕರಿ ೩ನೇ ಹಂತದಲ್ಲಿರುವ ಪ್ರವಚನ ಮಂದಿರದಲ್ಲಿ ವಿದ್ವಾನ್ ತೇಜಸ್ವಿ ರಘುನಾಥ್ ಅವರ ಕೊಳಲು ವಾದನ ಕಚೇರಿ ಇತ್ತು. ಅದು ಮುಗಿದ ಮೇಲೆ ಶ್ರೀಮತಿ ವಸಂತಲಕ್ಷ್ಮಿ ಅವರ ಕಾವ್ಯವಾಚನ ಕಾರ್ಯಕ್ರಮವೂ ಇತ್ತು.

ಅಲ್ಲಿ ಸೆರೆಹಿಡಿದ ಕೆಲವು ಚಿತ್ರಗಳು...

ಕೊಳಲು ವಾದನದಲ್ಲಿ ತಲ್ಲೀನ...

ವಿದ್ವಾನ್ ತೇಜಸ್ವಿ ರಘುನಾಥ್

ವಯೋಲಿನ್ ಸಹಕಾರ ಅಚ್ಯುತ ರಾವ್ ಅವರಿಂದ

ತಾಳ ಹಾಕುವುದರಲ್ಲಿ ಮಗ್ನ


ಶ್ರೀಮತಿ ವಸಂತಲಕ್ಷ್ಮಿ ಮತ್ತು ಶ್ರೀಮತಿ ಗಂಗಮ್ಮ ಕೇಶವಮೂರ್ತಿ(ಗಮಕ ವ್ಯಾಖ್ಯಾನ ಮಾಡಿದರು)3 comments:

 1. ಅನಿಲ್,

  ವಿದ್ವಾಂಸರ ಫೋಟೋಗಳನ್ನು ತೆಗೆದು ಒಳ್ಳೆಯ ಕೆಲಸ ಮಾಡಿದ್ದೀರಿ...

  ReplyDelete
 2. ಧನ್ಯವಾದಗಳು ಶಿವು.

  -ಅನಿಲ್

  ReplyDelete
 3. ಅನಿಲ್,
  ನೆರಳು ಬೆಳಕಿನ ಚಿತ್ರಗಳು ಚೆನ್ನಾಗಿವೆ.

  ReplyDelete