ಮನದಲ್ಲಿ ಮೂಡುವ ಆಲೋಚನೆಗಳು, ಬರವಣಿಗೆ ರೂಪದಲ್ಲಿ...
ಈ ಚಿತ್ರ ಸೆರೆಹಿಡಿದದ್ದು ಚಿತ್ರದುರ್ಗಕ್ಕೆ ಹೋಗುವಾಗ.
ಸ್ಥಳ: ಕಾಮತ್ ಉಪಹಾರ್, ರಾಹೆ - ೪
ಈ ಎಲೆ ಯಾವ ಮರದ್ದು?
ನಮ್ಮೂರಲ್ಲಿ ಇದಕ್ಕೆ ಹೆಬ್ಬಲಸು ಅಂತ ಕರೀತಾರೆ... Photo ಸಕ್ಕತ್ ಆಗಿದೆ..ದಿಲೀಪ್ ಹೆಗಡೆ
ನನಗೂ ಹಲಸಿನ ಜಾತಿಯದ್ದೇ ಅನಿಸುತ್ತೆ.
ಇದಕ್ಕೆ ಹೆಬ್ಬಲಸು ಅಂತಾರೆ..ಹಲಸಿನ ಜಾತಿಗೆ ಸೇರಿದ್ದು...ಇದನ್ನು ಅಡಿಗೆಗೆ ಬಳಸುತಾರೆ..
@ದಿಲೀಪ್, ಮೊದಲ ಬಾರಿ ನನ್ನ ಬ್ಲಾಗಿಗೆ ಬಂದಿರುವಿರಿ. ಆತ್ಮೀಯ ಸ್ವಾಗತ. ಹೀಗೇ ಬರುತ್ತಿರಿ. ಫೋಟೋ ಮೆಚ್ಚಿದ್ದಕ್ಕೆ ತುಂಬಾ ಧನ್ಯವಾದಗಳು. @ಮಲ್ಲಿಕಾರ್ಜುನ್, ಚಿತ್ರದಲ್ಲಿರುವ ಕಾಯನ್ನು ತಿನ್ನಲು ಬಳಸುತ್ತಾರೆಯೆ? ಪ್ರಕಾಶ್, ಚಿತ್ರದಲ್ಲಿರುವ ಕಾಯನ್ನು ತಿನ್ನಲು ಬಳಸುತ್ತಾರೆಯೆ?
ನನಗಂತೂ ಹಲಸಿನ ಮರದ ಎಲೆ ಅನ್ನಿಸುತ್ತೆ...
ಶಿವು, ನಂಗೂ ಅದೇ ಅನ್ಸತ್ತೆ. -ಅನಿಲ್
ಅನಿಲ್,ನಿಮಗೂ ಉತ್ತರ ಗೊತ್ತಿಲ್ವ?? ಚಿತ್ರ (ಕಮಲ)www.vichaaradhaare.blogspot.com
ಇದು ‘ಕದಂಬ’ ವೃಕ್ಷ.ಈ ಚೆಂಡಿನಲ್ಲಿರುವ ಮುಳ್ಳಿನಂಥಾ ಭಾಗದಿಂದ ಪುಟ್ಟ ಪುಟ್ಟ, ಬಿಳಿಯ ಹೂವುಗಳಾಗುತ್ತವೆ. ಬೆಂಗಳೂರಲ್ಲೂ ಈ ಮರಗಳಿವೆ.for reference ;http://images.google.co.in/images?hl=en&q=kadamba%20flower&rlz=1W1ADBF_en&um=1&ie=UTF-8&sa=N&tab=wi
photoo bhaari chenda ide...http://kundaaprakannada.wordpress.com
ಅನಿಲ್, ಇದು 'ಕದಂಬ' ವೃಕ್ಷದ ಎಲೆ. ಇದರ ಕಾಯಿ ನೋಡಲು ಹಲಸಿನ ಕಾಯಿಯ ಹಾಗೇ ಕಾಣುತ್ತದೆ. ಇದರ ಹೂವು ಎಳತಾಗಿರುವಾಗ ಹೆಬ್ಬಲಸಿನ ಕಾಯಿಯನ್ನು ಹೋಲುವಂತಿರುತ್ತದೆ.
@ವಿಚಾರಧಾರೆ, @ಅನ್ನಪೂರ್ಣ ದೈತೋಟ, @ಸಂಗೀತ ಸೌರಭ, ಇದು 'ಕದಂಬ' ವೃಕ್ಷದ ಎಲೆ. @ವಿಜಯ್ ರಾಜ್, ಧನ್ಯವಾದಗಳು. -ಅನಿಲ್
ಪ್ರಕಾಶಣ್ಣ ನವರಿಗೆ ನೀವು ಕೇಳಿದ ಪ್ರಶ್ನೆಗೆ ಉತ್ತರ...ಈ ಕಾಯಿಯನ್ನು ಮನುಷ್ಯರು ತಿನ್ನೋದಿಲ್ಲ...ಕೋತಿಗಳು ತಿನ್ನೊದನ್ನ ನೋಡಿದ್ದೇನೆ..
ನನ್ನ ನಾನೇ ಕಂಡೆ, ಚೆಲುವ ಹತ್ತಿರ ಕರೆದೆ, ಕಂಡ ಚೆಲುವನು ಹಾಡಿನಲ್ಲಿ ಬರೆದೆ. ಬಾಳ ದುಗುಡಗಳನ್ನು ನಾನು ಒಮ್ಮೆಲೆ ತೊರೆದೆ, ಸಂತಸವೆ ನಾನಾಗಿ ಹಿಗ್ಗಿ ಮೆರೆದೆ.
ನಮ್ಮೂರಲ್ಲಿ ಇದಕ್ಕೆ ಹೆಬ್ಬಲಸು ಅಂತ ಕರೀತಾರೆ... Photo ಸಕ್ಕತ್ ಆಗಿದೆ..
ReplyDeleteದಿಲೀಪ್ ಹೆಗಡೆ
ನನಗೂ ಹಲಸಿನ ಜಾತಿಯದ್ದೇ ಅನಿಸುತ್ತೆ.
ReplyDeleteಇದಕ್ಕೆ ಹೆಬ್ಬಲಸು ಅಂತಾರೆ..
ReplyDeleteಹಲಸಿನ ಜಾತಿಗೆ ಸೇರಿದ್ದು...
ಇದನ್ನು ಅಡಿಗೆಗೆ ಬಳಸುತಾರೆ..
@ದಿಲೀಪ್,
ReplyDeleteಮೊದಲ ಬಾರಿ ನನ್ನ ಬ್ಲಾಗಿಗೆ ಬಂದಿರುವಿರಿ. ಆತ್ಮೀಯ ಸ್ವಾಗತ. ಹೀಗೇ ಬರುತ್ತಿರಿ.
ಫೋಟೋ ಮೆಚ್ಚಿದ್ದಕ್ಕೆ ತುಂಬಾ ಧನ್ಯವಾದಗಳು.
@ಮಲ್ಲಿಕಾರ್ಜುನ್,
ಚಿತ್ರದಲ್ಲಿರುವ ಕಾಯನ್ನು ತಿನ್ನಲು ಬಳಸುತ್ತಾರೆಯೆ?
ಪ್ರಕಾಶ್,
ಚಿತ್ರದಲ್ಲಿರುವ ಕಾಯನ್ನು ತಿನ್ನಲು ಬಳಸುತ್ತಾರೆಯೆ?
ನನಗಂತೂ ಹಲಸಿನ ಮರದ ಎಲೆ ಅನ್ನಿಸುತ್ತೆ...
ReplyDeleteಶಿವು,
ReplyDeleteನಂಗೂ ಅದೇ ಅನ್ಸತ್ತೆ.
-ಅನಿಲ್
ಅನಿಲ್,
ReplyDeleteನಿಮಗೂ ಉತ್ತರ ಗೊತ್ತಿಲ್ವ??
ಚಿತ್ರ (ಕಮಲ)
www.vichaaradhaare.blogspot.com
ಇದು ‘ಕದಂಬ’ ವೃಕ್ಷ.
ReplyDeleteಈ ಚೆಂಡಿನಲ್ಲಿರುವ ಮುಳ್ಳಿನಂಥಾ ಭಾಗದಿಂದ ಪುಟ್ಟ ಪುಟ್ಟ, ಬಿಳಿಯ ಹೂವುಗಳಾಗುತ್ತವೆ. ಬೆಂಗಳೂರಲ್ಲೂ ಈ ಮರಗಳಿವೆ.
for reference ;
http://images.google.co.in/images?hl=en&q=kadamba%20flower&rlz=1W1ADBF_en&um=1&ie=UTF-8&sa=N&tab=wi
photoo bhaari chenda ide...
ReplyDeletehttp://kundaaprakannada.wordpress.com
ಅನಿಲ್,
ReplyDeleteಇದು 'ಕದಂಬ' ವೃಕ್ಷದ ಎಲೆ.
ಇದರ ಕಾಯಿ ನೋಡಲು ಹಲಸಿನ ಕಾಯಿಯ ಹಾಗೇ ಕಾಣುತ್ತದೆ. ಇದರ ಹೂವು ಎಳತಾಗಿರುವಾಗ ಹೆಬ್ಬಲಸಿನ ಕಾಯಿಯನ್ನು ಹೋಲುವಂತಿರುತ್ತದೆ.
@ವಿಚಾರಧಾರೆ, @ಅನ್ನಪೂರ್ಣ ದೈತೋಟ, @ಸಂಗೀತ ಸೌರಭ,
ReplyDeleteಇದು 'ಕದಂಬ' ವೃಕ್ಷದ ಎಲೆ.
@ವಿಜಯ್ ರಾಜ್,
ಧನ್ಯವಾದಗಳು.
-ಅನಿಲ್
ಪ್ರಕಾಶಣ್ಣ ನವರಿಗೆ ನೀವು ಕೇಳಿದ ಪ್ರಶ್ನೆಗೆ ಉತ್ತರ...
ReplyDeleteಈ ಕಾಯಿಯನ್ನು ಮನುಷ್ಯರು ತಿನ್ನೋದಿಲ್ಲ...
ಕೋತಿಗಳು ತಿನ್ನೊದನ್ನ ನೋಡಿದ್ದೇನೆ..