Thursday, May 28, 2009

ಬೋಳು ಮರ ಮತ್ತು ನಾನು.

ಮೇ ೨ ರಂದು ಸಿದ್ಧರಬೆಟ್ಟಕ್ಕೆ ಹೋಗಿದ್ದಾಗ ನನ್ನ ಕ್ಯಾಮೆರಾದಲ್ಲಿ ಸ್ನೇಹಿತ ಸೆರೆಹಿಡಿದ ಚಿತ್ರ ಇದು.

ಚಿತ್ರದಲ್ಲಿರುವ ವಿಷಯಕ್ಕೆ ಸಂಬಂಧಿಸಿದಂತೆ ನಿಮಗೆ ಹೊಳೆಯುವ ಕಥೆ/ಕವನ/ಚುಟುಕ ಏನಾದರೂ ಬರೆಯಿರಿ.



7 comments:

  1. ಕವನ ನನ್ನ ಬ್ಲಾಗಲ್ಲಿ ಹಾಕಿದ್ದೇನೆ ಅನಿಲ್
    http://nirpars.blogspot.com/

    ReplyDelete
  2. ಫೋಟೋ ಸಕತ್ತಾಗಿದೆ..ಪರಾಂಜಪೆ ಕವನ ಈ ಚಿತ್ರಕ್ಕೆ ಹೇಳಿ ಮಾಡಿಸಿದಂತಿದೆ.
    -ಧರಿತ್ರಿ

    ReplyDelete
  3. ಅನಿಲ್,

    ಫೋಟೋ ಕಪ್ಪುಬಿಳುಪಿನಲ್ಲಿ ತುಂಬಾ ಚೆನ್ನಾಗಿದೆ...ಅದಕ್ಕೆ ತಕ್ಕಂತೆ ಪರಂಜಪೆ ಕವನ ಚೆನ್ನಾಗಿದೆ...

    ReplyDelete
  4. ಅನಿಲ್...

    ಬೋಳು ಮರನೋಡಿ ಬೇಸರವಾಯಿತು...

    ಫೋಟೊ ತುಂಬಾ ಚೆನ್ನಾಗಿದೆ...
    ಈ ಫೋಟೊ ನೋಡಿ ಪರಾಂಜಪೆಯವರ ಕವನವೂ
    ಚೆನ್ನಾಗಿದೆ...

    ಅಭಿನಂದನೆಗಳು..

    ReplyDelete
  5. ಕವನವೂ (ಪರಾಂಜಪೆ) ಚಿತ್ರವೂ ಚೆನ್ನಾಗಿದೆ

    ReplyDelete
  6. ನಿರಂಜನ್,
    ಕವನ ತುಂಬಾ ಚೆನ್ನಾಗಿದೆ.

    ಮನಸು,
    ಚಿತ್ರವನ್ನು ಮೆಚ್ಚಿದ್ದಕ್ಕೆ ತುಂಬಾ ಧನ್ಯವಾದಗಳು.

    ಧರಿತ್ರಿ,
    ಚಿತ್ರವನ್ನು ಮೆಚ್ಚಿದ್ದಕ್ಕೆ ತುಂಬಾ ಧನ್ಯವಾದಗಳು.

    ಶಿವು,
    ಥ್ಯಾಂಕ್ಸ್.

    ಪ್ರಕಾಶ್,
    ಥ್ಯಾಂಕ್ಸ್.

    ಹರೀಶ್,
    ನನ್ನ ಬ್ಲಾಗಿಗೆ ಸ್ವಾಗತ.
    ಚಿತ್ರವನ್ನು ಮೆಚ್ಚಿದ್ದಕ್ಕೆ ತುಂಬಾ ಧನ್ಯವಾದಗಳು.

    -ಅನಿಲ್

    ReplyDelete