ಮೊನ್ನೆ ಭಾನುವಾರ ಸ್ನೇಹಿತನ ಮನೆಗೆ ಹೋಗಿದ್ದಾಗ ಅವರ ಮನೆಯಲ್ಲಿ ತರಿಸುವ ವಿಕ ದಿನಪತ್ರಿಕೆಯ ಸಾಪ್ತಾಹಿಕ ವಿಜಯದಲ್ಲಿ ಕಂಡು ಬಂದದ್ದು ಈ ಪದಗಳು.
ಇಂಥಾ ಪದಗಳಿಗೆ ಪಲಿನ್ದ್ರೋಮೆ ಎಂದು ಕರೆಯಲಾಗುವುದು...
ಇಂಥಾ ಪದಗಳನ್ನು ಹೇಗೆ ಓದಿದರೂ ಸರಿ.
ಕನಕ
ಕಿಟಕಿ
ಕಟಕ
ಕುಟುಕು
ಗುಡುಗು
ಗುನುಗು
ಚಮಚ
ಜಲಜ
ನಮನ
ನರ್ತನ
ಸರಸ
ಸಮಾಸ
ಸಮೋಸ
ಟಮೋಟ
ಕುಬೇರನಿಗೇನಿರಬೇಕು
ಗದಗ
ರಿಪೇರಿ
ವಿಕಟಕವಿ
ಮಧ್ಯಮ
ಇದೇ ರೀತಿಯ ಇನ್ನಷ್ಟು ಪದಗಳನ್ನು ಸೇರಿಸ್ತೀರಾ?
ಮದ್ರಾಸಿನಸಿದ್ರಾಮ
ReplyDeleteನನಗೆ ಗೊತ್ತಿರುವುದೆಲ್ಲಾ ನೀವು ಹಾಕಿಯೇ ಬಿಟ್ಟಿದ್ದೀರಿ!
ನೀಲ್ ಗಿರಿ,
ReplyDeleteಪ್ರತಿಕ್ರಿಯೆಗೆ ಧನ್ಯವಾದಗಳು...
ನಿಮ್ಮ ಈ ಪಟ್ಟಿಯಲ್ಲಿ "ಸುರರರಸು" (ದೇವತೆಗಳ ರಾಜ) ಸೇರಿಸಿಕೊಳ್ಳಿ, ಇನ್ನೊಂದಿದೆ ಈ ತರಹದ್ದೇ
ReplyDeleteಪ್ರಜಾಮತ
ಜಾಲಿಮರ
ಮಮಸುತ
ತರ ತ ರ
ಇದನ್ನೂ ಮೇಲಿಂದ ಕೆಳಕ್ಕೂ ಎಡದಿಂದ ಬಲಕ್ಕೂ ಓದಿದರೆ ಒಂದೇ ತರಹ ಬರುತ್ತದೆ :)
ಗುರುಪ್ರಸಾದ್,
ReplyDeleteಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು.
-ಅನಿಲ್.