Wednesday, February 04, 2009

ಚಿತ್ರಗಳನ್ನು Stitch ಮಾಡಿದಾಗ...

ಜನವರೀ ೨೪/೨೫ರಂದು ಮಡಿಕೇರಿಗೆ ಪ್ರವಾಸ ಕೈಗೊಂಡಿದ್ದೆವು.
ಜನವರೀ ೨೪ರ ಶನಿವಾರದಂದು ಬೆಂಗಳೂರಿನಿಂದ ಹೊರಟು ಸಂಜೆ ೫.೩೦ರ ಹೊತ್ತಿಗೆ ಮಡಿಕೇರಿಯ ರಾಜಾಸೀಟ್ ತಲುಪಿದೆವು.

ಅಲ್ಲಿ ಸೂರ್ಯಾಸ್ತಕ್ಕೆ ಮುಂಚೆ ತೆಗೆದ ಚಿತ್ರ ಇಲ್ಲಿದೆ.
ಚಿತ್ರವನ್ನು ಹೊಲಿದಿರುವೆ (Stitch ಮಾಡಿರುವೆ).

ಮರುದಿನ ಬೆಳಿಗ್ಗೆ, ಮಡಿಕೇರಿಯಿಂದ, ಭಾಗಮಂಡಲ ಮಾರ್ಗವಾಗಿ ತಲಕಾವೇರಿಗೆ ಹೋಗಿದ್ದೆವು.

ತಲಕಾವೇರಿಯ ವ್ಯೂ ಪಾಯಿಂಟ್ ಇಂದ ಕಂಡ ದೃಶ್ಯ ಇಲ್ಲಿದೆ.

------------------------------------------------------------------------------

ಚಿತ್ರವನ್ನು Stitch ಮಾಡಿರುವುದರಿಂದ ಸಣ್ಣ Strip ತರಹ ಕಾಣಿಸುತ್ತೆ.

ಪೂರ್ಣ ರೆಸೊಲ್ಯೂಷನ್ ನೋಡಲು ಚಿತ್ರಗಳನ್ನು ಚಿಟುಕಿಸಿರಿ.

6 comments:

 1. ಅನಿಲ್,
  ಚಿತ್ರಗಳ ಹೊಲಿಗೆ ಸುಂದರವಾಗಿದೆ.

  ReplyDelete
 2. ಅನಿಲ್,
  ಚಿತ್ರಗಳ ಹೊಲಿಗೆ ಗೊತ್ತಾಗದ ಹಾಗೆ ಚೆನ್ನಾಗಿ ಮಾಡಿದ್ದೀರಿ..ಮತ್ತು ಚಿತ್ರಗಳು ಚೆನ್ನಾಗಿವೆ...

  ReplyDelete
 3. ಅನಿಲ್....

  ಫೋಟೊಗಳು ತುಂಬಾ ಚೆನ್ನಾಗಿದೆ...

  ಯಾವ ಕ್ಯಾಮರಾ?

  ಇನ್ನಷ್ಟು ಫೋಟೊ ಹಾಕಿ...

  ಅಭಿನಂದನೆಗಳು...

  ReplyDelete
 4. ಸಕ್ಕತ್, ಹೊಲಿಗೇನೂ ಬರುತ್ತೆ ನಿಮ್ಗೆ :)

  ReplyDelete
 5. ಬಾಲ, ಶಿವು, ಪ್ರಕಾಶ್, ಪಾಲ,
  ಪ್ರತಿಕ್ರಿಯೆ ತುಂಬಾ ಧನ್ಯವಾದ.

  -ಸ್ವಾಮಿ ಶರಣಂ.

  ReplyDelete
 6. >>ಯಾವ ಕ್ಯಾಮರಾ?
  Canon PowerShot G9.

  >>ಇನ್ನಷ್ಟು ಫೋಟೊ ಹಾಕಿ...
  ಈ ವಾರಾಂತ್ಯ ಹಾಕುವೆ.

  -ಸ್ವಾಮಿ ಶರಣಂ.

  ReplyDelete