My Blog List

Thursday, July 16, 2009

ಇದು ಯಾವ ಮರದ ಎಲೆ?

ಯಾವ ಎಲೆ,

ಈ ಚಿತ್ರ ಸೆರೆಹಿಡಿದದ್ದು ಚಿತ್ರದುರ್ಗಕ್ಕೆ ಹೋಗುವಾಗ.

ಸ್ಥಳ: ಕಾಮತ್ ಉಪಹಾರ್, ರಾಹೆ - ೪

ಈ ಎಲೆ ಯಾವ ಮರದ್ದು?


12 comments:

  1. ನಮ್ಮೂರಲ್ಲಿ ಇದಕ್ಕೆ ಹೆಬ್ಬಲಸು ಅಂತ ಕರೀತಾರೆ... Photo ಸಕ್ಕತ್ ಆಗಿದೆ..

    ದಿಲೀಪ್ ಹೆಗಡೆ

    ReplyDelete
  2. ನನಗೂ ಹಲಸಿನ ಜಾತಿಯದ್ದೇ ಅನಿಸುತ್ತೆ.

    ReplyDelete
  3. ಇದಕ್ಕೆ ಹೆಬ್ಬಲಸು ಅಂತಾರೆ..
    ಹಲಸಿನ ಜಾತಿಗೆ ಸೇರಿದ್ದು...

    ಇದನ್ನು ಅಡಿಗೆಗೆ ಬಳಸುತಾರೆ..

    ReplyDelete
  4. @ದಿಲೀಪ್,
    ಮೊದಲ ಬಾರಿ ನನ್ನ ಬ್ಲಾಗಿಗೆ ಬಂದಿರುವಿರಿ. ಆತ್ಮೀಯ ಸ್ವಾಗತ. ಹೀಗೇ ಬರುತ್ತಿರಿ.
    ಫೋಟೋ ಮೆಚ್ಚಿದ್ದಕ್ಕೆ ತುಂಬಾ ಧನ್ಯವಾದಗಳು.

    @ಮಲ್ಲಿಕಾರ್ಜುನ್,
    ಚಿತ್ರದಲ್ಲಿರುವ ಕಾಯನ್ನು ತಿನ್ನಲು ಬಳಸುತ್ತಾರೆಯೆ?

    ಪ್ರಕಾಶ್,
    ಚಿತ್ರದಲ್ಲಿರುವ ಕಾಯನ್ನು ತಿನ್ನಲು ಬಳಸುತ್ತಾರೆಯೆ?

    ReplyDelete
  5. ನನಗಂತೂ ಹಲಸಿನ ಮರದ ಎಲೆ ಅನ್ನಿಸುತ್ತೆ...

    ReplyDelete
  6. ಶಿವು,
    ನಂಗೂ ಅದೇ ಅನ್ಸತ್ತೆ.

    -ಅನಿಲ್

    ReplyDelete
  7. ಅನಿಲ್,

    ನಿಮಗೂ ಉತ್ತರ ಗೊತ್ತಿಲ್ವ??

    ಚಿತ್ರ (ಕಮಲ)
    www.vichaaradhaare.blogspot.com

    ReplyDelete
  8. ಇದು ‘ಕದಂಬ’ ವೃಕ್ಷ.
    ಈ ಚೆಂಡಿನಲ್ಲಿರುವ ಮುಳ್ಳಿನಂಥಾ ಭಾಗದಿಂದ ಪುಟ್ಟ ಪುಟ್ಟ, ಬಿಳಿಯ ಹೂವುಗಳಾಗುತ್ತವೆ. ಬೆಂಗಳೂರಲ್ಲೂ ಈ ಮರಗಳಿವೆ.

    for reference ;

    http://images.google.co.in/images?hl=en&q=kadamba%20flower&rlz=1W1ADBF_en&um=1&ie=UTF-8&sa=N&tab=wi

    ReplyDelete
  9. photoo bhaari chenda ide...

    http://kundaaprakannada.wordpress.com

    ReplyDelete
  10. ಅನಿಲ್,
    ಇದು 'ಕದಂಬ' ವೃಕ್ಷದ ಎಲೆ.

    ಇದರ ಕಾಯಿ ನೋಡಲು ಹಲಸಿನ ಕಾಯಿಯ ಹಾಗೇ ಕಾಣುತ್ತದೆ. ಇದರ ಹೂವು ಎಳತಾಗಿರುವಾಗ ಹೆಬ್ಬಲಸಿನ ಕಾಯಿಯನ್ನು ಹೋಲುವಂತಿರುತ್ತದೆ.

    ReplyDelete
  11. @ವಿಚಾರಧಾರೆ, @ಅನ್ನಪೂರ್ಣ ದೈತೋಟ, @ಸಂಗೀತ ಸೌರಭ,
    ಇದು 'ಕದಂಬ' ವೃಕ್ಷದ ಎಲೆ.

    @ವಿಜಯ್ ರಾಜ್,
    ಧನ್ಯವಾದಗಳು.

    -ಅನಿಲ್

    ReplyDelete
  12. ಪ್ರಕಾಶಣ್ಣ ನವರಿಗೆ ನೀವು ಕೇಳಿದ ಪ್ರಶ್ನೆಗೆ ಉತ್ತರ...
    ಈ ಕಾಯಿಯನ್ನು ಮನುಷ್ಯರು ತಿನ್ನೋದಿಲ್ಲ...
    ಕೋತಿಗಳು ತಿನ್ನೊದನ್ನ ನೋಡಿದ್ದೇನೆ..

    ReplyDelete