My Blog List

Friday, January 01, 2010

ಹೊಸ ವರ್ಷ ಮತ್ತು ಚಂದ್ರ ಗ್ರಹಣ

ಸಂಪದ ಬಳಗದ ಎಲ್ಲರಿಗೂ ಹೊಸ ವರುಷದ ನಲಿವಾರೈಕೆಗಳು..

ಹೊಸ ವರುಷ ತರಲಿ ಹರುಷ

ಚಂದ್ರ ಗ್ರಹಣ

ಇಂದು ಭಾಗಶಃ ಚಂದ್ರ ಗ್ರಹಣ.. ಅದರ ಚಿತ್ರವನ್ನು ಈಗಷ್ಟೇ ಸೆರೆಹಿಡಿದು ಇಲ್ಲಿ ಹಾಕಿರುವೆ..

ಇದನ್ನು ಕಪ್ಪು-ಬಿಳುಪಿನಲ್ಲಿಯೇ ಸೆರೆಹಿಡಿದದ್ದು.. ಹಾಗಾಗಿ ನೀಲಿ ಎಫೆಕ್ಟ್ ಇಲ್ಲ..

6 comments:

  1. ಗ್ರಹಣ ಬಿಟ್ಟ ಚಂದ್ರನಂತೆ ನಿನ್ನ ಜೀವನ ಬೆಳಗಲಿ
    ನಿನ್ನಾಸೆಗಳೆಲ್ಲವೂ ಈಡೇರಲಿ ಹೊಸ ವರ್ಷದ
    ಶುಭ ಹಾರೈಕೆಗಳೊಂದಿಗೆ
    ಉಷಾ

    ReplyDelete
  2. photo mattu candra eradu chennagive.

    ReplyDelete
  3. ಎಲ್ಲರಿಗೂ ಹೊಸ ವರ್ಷದ ಸವಿ ಹಾರೈಕೆಗಳು..

    -ಅನಿಲ್

    ReplyDelete
  4. ಹೊಸ ವರ್ಷದ ಶುಭ ಹಾರೈಕೆಗಳು ಅನಿಲ್...
    ಚಿತ್ರ ಚೆನ್ನಾಗಿದೆ....
    ಶ್ಯಾಮಲ

    ReplyDelete
  5. ಧನ್ಯವಾದಗಳು ಶ್ಯಾಮಲ/
    ನಿಮಗೂ ಹೊಸ ವರುಷದ ಸವಿ ಹಾರಯ್ಕೆಗಳು..

    -ಅನಿಲ್

    ReplyDelete