ಮನದಲ್ಲಿ ಮೂಡುವ ಆಲೋಚನೆಗಳು, ಬರವಣಿಗೆ ರೂಪದಲ್ಲಿ...
ರೇಗಿಸುವ ತಮ್ಮನನೆ ಮಗನೆಂದು ತಿಳಿದಿರಲು| ತ್ಯಾಗವನೆ ಮಾಡಿಹಳು ಜೀವನವ ತೇಯ್ದು|| ಯಾಗವನೆ ಮಾಡಿರಲು ತಮ್ಮನಾ ಏಳಿಗೆಗೆ| ಸಾಗಿಹಳು ಮಗನೊಡನೆ - ಅನಿಕೇತನ|| 184 ||