ಮನದಲ್ಲಿ ಮೂಡುವ ಆಲೋಚನೆಗಳು, ಬರವಣಿಗೆ ರೂಪದಲ್ಲಿ...
ರೇಗಿಸುವ ತಮ್ಮನನೆ ಮಗನೆಂದು ತಿಳಿದಿರಲು| ತ್ಯಾಗವನೆ ಮಾಡಿಹಳು ಜೀವನವ ತೇಯ್ದು|| ಯಾಗವನೆ ಮಾಡಿರಲು ತಮ್ಮನಾ ಏಳಿಗೆಗೆ| ಸಾಗಿಹಳು ಮಗನೊಡನೆ - ಅನಿಕೇತನ|| 184 ||
ನನ್ನ ನಾನೇ ಕಂಡೆ, ಚೆಲುವ ಹತ್ತಿರ ಕರೆದೆ, ಕಂಡ ಚೆಲುವನು ಹಾಡಿನಲ್ಲಿ ಬರೆದೆ. ಬಾಳ ದುಗುಡಗಳನ್ನು ನಾನು ಒಮ್ಮೆಲೆ ತೊರೆದೆ, ಸಂತಸವೆ ನಾನಾಗಿ ಹಿಗ್ಗಿ ಮೆರೆದೆ.
No comments:
Post a Comment
ನನ್ನ ನಾನೇ ಕಂಡೆ, ಚೆಲುವ ಹತ್ತಿರ ಕರೆದೆ,
ಕಂಡ ಚೆಲುವನು ಹಾಡಿನಲ್ಲಿ ಬರೆದೆ.
ಬಾಳ ದುಗುಡಗಳನ್ನು ನಾನು ಒಮ್ಮೆಲೆ ತೊರೆದೆ,
ಸಂತಸವೆ ನಾನಾಗಿ ಹಿಗ್ಗಿ ಮೆರೆದೆ.