My Blog List

Thursday, June 18, 2009

ತಲೆ ನವೆ...ಮೊನ್ನೆ ಭಾನುವಾರ ರಾಮನಗರಕ್ಕೆ ಹೋಗಿದ್ದಾಗ ರಾಮದೇವರ ಬೆಟ್ಟದ ಬಳಿ ಕ್ಯಾಮೆರಾ ಕಣ್ಣಿಗೆ ಕಂಡದ್ದು ಹೀಗೆ.

6 comments:

 1. ಅನಿಲ್,

  ಕಾಯ್ದು ಚೆನ್ನಾಗಿ ತೆಗೆದಿದ್ದೀರಿ... ಸೂಪರ್ ಫೋಟೋ....

  ಮುಂದುವರಿಸಿ....

  ReplyDelete
 2. nice captured anil.
  and
  thank your for 50th follower in my blog.

  ReplyDelete
 3. ಅನಿಲ್...

  ಕೈ ಇಲ್ಲದ ಆಡಿಗೆ..
  ಕಾಲೇ ಕೈ ಆಗಿದೆ...

  ಚಂದದ ಚಿತ್ರಕ್ಕೆ ಅಭಿನಂದನೆಗಳು..

  ReplyDelete
 4. ಶಿವು,
  ಚಿತ್ರವನ್ನು ಮೆಚ್ಚಿದ್ದಕ್ಕೆ ತುಂಬಾ ಧನ್ಯವಾದಗಳು.

  ಮೇಕೆ ನನ್ನ ಕಂಡ ಕೂಡಲೆ, ತಲೆ ಕೆರ್ಕೊಳ್ಳೋಕೆ ಶುರು ಮಾಡ್ತು. ಕ್ಯಾಮೆರಾ ತಂದಿದ್ದಾನೆ, ಇನ್ನು ಫೋಟೋ ತೆಗೀತಾನೆ ಅಂತಾನೋ ಏನೋ?

  -ಅನಿಲ್

  ReplyDelete
 5. ಶಿವಪ್ರಕಾಶ್,
  ಚಿತ್ರವನ್ನು ಮೆಚ್ಚಿದ್ದಕ್ಕೆ ತುಂಬಾ ಧನ್ಯವಾದ.

  -ಅನಿಲ್

  ReplyDelete
 6. ಪ್ರಕಾಶ್,
  ಚಿತ್ರವನ್ನು ಮೆಚ್ಚಿದ್ದಕ್ಕೆ ತುಂಬಾ ಧನ್ಯವಾದಗಳು

  -ಅನಿಲ್

  ReplyDelete