ಇಂದು ಶಂಕರ್ ನಾಗ್ ಅವರ ನೆನಪಾಯಿತು.
ಯಾಕೆ ಅಂದರೆ ನವೆಂಬರ್ ೯ ರಂದು ಅವರ ಜನ್ಮದಿನ. ೧೯೫೪ ನವೆಂಬರ್ ೯ ರಂದು ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಶಂಕರ್ ನಾಗ್ ಅವರು ಹುಟ್ಟಿದರು.
ಅವರ ಬಗ್ಗೆ ಈಗಾಗಲೇ ಇಲ್ಲಿ ಬರೆದಿದ್ದೇನೆ.
ಏನಪ್ಪ ಇವನು ಶಂಕರ್ ನಾಗ್ ಹುಟ್ಟಿದ ದಿನ ಮತ್ತು ಅವರು ತೀರಿಹೋದ ದಿನ ಮಾತ್ರ ಇವರನ್ನು ನೆನಪಿಸಿಕೊಳ್ಳುತ್ತಾನೆ ಅಂತ ತಿಳಿಯಬೇಡಿ. ಆಗಾಗ ಶಂಕರ್ ನಾಗ್ ನೆನಪಾಗ್ತಾ ಇರ್ತಾರೆ.
ಶಂಕರ್ ನಾಗ್ ಒಬ್ಬ ಮಹಾನ್ ಕಲಾವಿದ, ಅದಕ್ಕಿಂತ ಹೆಚ್ಚಾಗಿ ಒಬ್ಬ ಒಳ್ಳೇ ಮನುಷ್ಯ.
ಶಂಕರ್ ನಾಗ್ ಇಳಯರಾಜ ಜೊತೆಗೂಡಿ ಹಲವಾರು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
ಅದರಲ್ಲಿ "ಗೀತ" ಎಂಬ ಚಲನಚಿತ್ರ ಕೂಡ ಒಂದು. ಈ ಚಿತ್ರದಲ್ಲಿರುವ ಎಲ್ಲಾ ಹಾಡುಗಳೂ ಸೊಗಸಾಗಿವೆ.
ಆ ಎಲ್ಲಾ ಹಾಡುಗಳಲ್ಲಿ "ಕೇಳದೆ ನಿಮಗೀಗ ದೂರದಲ್ಲಿ ಯಾರೋ" ಎಂಬ ಹಾಡು ತುಂಬಾ ಚೆನ್ನಾಗಿದೆ. ಈಗ ಈ ಹಾಡನ್ನು ನೋಡಿ, ಕೇಳಿ. ನನಗಂತೂ ಈ ಹಾಡು ತುಂಬಾ ಅಂದರೆ ತುಂಬಾನೇ ಇಷ್ಟ. ನಿಮಗೂ ಈ ಹಾಡು ಇಷ್ಟ ಆಗುತ್ತೆ ಅಂತ ಭಾವಿಸಿದ್ದೇನೆ.

ಅನಿಲ್ ರಮೇಶ್ ಅವರೇ,
ReplyDeleteಶಂಕರ್ ನಾಗ್ ನನಗೂ ಅಚ್ಚು ಮೆಚ್ಚಿನ ನಟ...
ಅವರ ಹುಟ್ಟು ಹಬ್ಬ ಇವತ್ತು ಎಂದು ನನಗೆ ಮರೆತು ಹೋಗಿತ್ತು ...
ನೆನಪಿಸಿದ್ದಕ್ಕೆ ಧನ್ಯವಾದಗಳು...
ಅನಿಲ್ ರವರೆ
ReplyDeleteಶಂಕರ್ ನಾಗ್ ಯಾರಿಗೆ ಇಷ್ಟವಿಲ್ಲ ಹೇಳಿ, ಅವರು ಎಲ್ಲರಿಗೊ ಪ್ರಿಯರು ಅವರಿದ್ದಿದ್ದರೆ ನಮ್ಮ ಕನ್ನಡ ಚಿತ್ರ ಹಾಗು ನಾಟಕಗಳಲ್ಲಿ ಗಣನೀಯ ಬದಲಾವಣೆಗಳು ಆಗುತ್ತಿದ್ದವು.
ಅನಿಲ್
ReplyDelete"ಒಂದಾನೊಂದು ಕಾಲದಾಗ ಏಸೊಂದ ಮುದವಿತ್ತಾ...." ಹಾಡು ಇಲ್ಲಿದೆ :)
http://www.youtube.com/watch?v=ZDU75a8LJi4
-ಸವಿತ
ದಿವ್ಯ,
ReplyDeleteಅನವರತಕ್ಕೆ ಸ್ವಾಗತ!
ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು.
ಮನಸು,
ಶಂಕರ್ ನಾಗ್ ಅಂದರೆ ಒಂದು energy.
ಸಾಮಾನ್ಯರಲ್ಲಿ ಸಾಮಾನ್ಯರಾಗಿ, ಅಸಾಮಾನ್ಯ ಕೆಲಸಗಳನ್ನು ಮಾಡಿದವರು
ಶಂಕರ್ ನಾಗ್..
ಸವಿತ,
ನಿಮಗೂ ಅನವರತಕ್ಕೆ ಸ್ವಾಗತ!
ಕೊಂಡಿಗೆ ತುಂಬಾ ಧನ್ಯವಾದಗಳು..
-ಅನಿಲ್
ಶಂಕರ್'ನಾಗ್......
ReplyDeleteನಾವು ಮರೆಯುವಂತಹ ವ್ಯಕ್ತಿಯಲ್ಲ...
ನನ್ನ, ನಮ್ಮೆಲ್ಲರ ಆಚ್ಚು ಮೆಚ್ಚಿನ ವ್ಯಕ್ತಿ ಅವರು.
ನನ್ನಮ್ಮ ಅವರ ಅಭಿಮಾನಿ.
ಅಂದು, ಅವರು ತೀರಿಕೊಂಡ ದಿನ, ನನಗೆ ಈಗಲೂ ನೆನಪಿದೆ. ನಾನಾಗ ತುಂಬಾ ಚಿಕ್ಕವನು. ನನ್ನಮ್ಮ ತುಂಬಾ ದುಖ ಪಟ್ಟಿದ್ದರು.
We miss you shankar nag :(
ಹೌದು,
ReplyDeleteಶಂಕರ್ ನಾಗ್ ತೀರಿಕೊಂಡಾಗ ನಾನು ಹೈಸ್ಕೂಲಿನಲ್ಲಿ ಇದ್ದೆ..
ಶಂಕರ್ ನಾಗ್ ನೆನಪು ಸದಾ ಕಾಡುತ್ತೆ..
-ಅನಿಲ್