ಒಟ್ಟು ೨೪ ಜನ ಆರು ಕಾರುಗಳಲ್ಲಿ ಬಂಡೀಪುರಕ್ಕೆ ಡಿಸೆಂಬರ್ ೧೯ರಂದು ಹೊರಟೆವು.
ಬಂಡೀಪುರದಿಂದ ಸುಮಾರು ೧೩ಕಿ.ಮೀ ದೂರದಲ್ಲಿರುವ ಬ್ಲೂ ವ್ಯಾಲಿ ರೆಸಾರ್ಟ್, ಮಧುಮಲೈ ಎಂಬ ಜಾಗದಲ್ಲಿ ಕೋಣೆಗಳನ್ನು ಕಾದಿರಿಸಲಾಗಿತ್ತು.
ಮಧುಮಲೈ ಸಫಾರಿಯಲ್ಲಿ ತೆಗೆದ ಕೆಲವು ಚಿತ್ರಗಳನ್ನು ಇಲ್ಲಿ ಹಾಕಿದ್ದೇನೆ.
ನೋಡಿ, ನಿಮ್ಮ ಅನಿಸಿಕೆಗಳನ್ನು ತಿಳಿಸಿ.
all the pics r fantastic...ur photography is too good...all the best...
ReplyDeleteThanks Jayashree...
ReplyDeleteಅನಿಲ್,
ReplyDeleteಎಲ್ಲಾ ಫೋಟೊಗಳು ಚೆನ್ನಾಗಿವೆ....
ಶಿವು,
ReplyDeleteತುಂಬಾ ಧನ್ಯವಾದ.
ಅನಿಲ್,
ReplyDeleteಫೋಟೋಗಳು ಚೆನ್ನಾಗಿವೆ, ಮರದ ನಡುವೆ ತೂರಿಬರುತ್ತಿರುವ ಸೂರ್ಯ ಕಿರಣಗಳ ಫೋಟೋ ಸೂಪರ್, ಒಂಚೂರು ಅಂಡರ್ ಎಕ್ಸ್-ಪೋಸ್ ಮಾಡಿದ್ರೆ ಮತ್ತೂ ಸೂಪರಾಗಿರ್ತಿತ್ತು.
--
ಪಾಲ
ಪಾಲ,
ReplyDeleteಪ್ರತಿಕ್ರಿಯೆಗೆ ತುಂಬಾ ಧನ್ಯವಾದ.
>>ಒಂಚೂರು ಅಂಡರ್ ಎಕ್ಸ್-ಪೋಸ್ ಮಾಡಿದ್ರೆ ಮತ್ತೂ ಸೂಪರಾಗಿರ್ತಿತ್ತು.
ಸಲಹೆಗೆ ಥ್ಯಾಂಕ್ಸ್.
ಮುಂದಿನ ಸರತಿ ಪ್ರಯತ್ನ ಪಡುವೆ.