My Blog List

Tuesday, December 16, 2008

ಕುರಿಂಜಲ್ ಗುಡ್ಡ, ಕುದುರೆಮುಖ.



ಕುರಿಂಜಲ್ ಗುಡ್ಡ.




ಕುರಿಂಜಲ್ ಗುಡ್ಡದ ತುತ್ತ ತುದಿಯಿಂದ...

8 comments:

  1. ನಾವು ಇದೇ ತಿಂಗಳ ಕೊನೆಯಲ್ಲಿ ಚಿಕ್ಕಮಗಳೂರಿಗೆ ಹೋಗುವುದಿದೆ. ಆಗ ನಾನು ಕುರಿಂಜಲ್ ಗುಡ್ಡಕ್ಕೆ ಹೋಗಲು ಪ್ರಯತ್ನಿಸಿತ್ತೇನೆ.

    ReplyDelete
  2. ತುಂಬಾ ಚೆನ್ನಾಗಿದೆ ಈ ಜಾಗ. ತಪ್ಪದೇ ಹೋಗಿ ಬನ್ನಿ.

    Happy Journey in Advance.

    ReplyDelete
  3. ಅನಿಲ್,
    ಸೊಗಸಾದ ಫೋಟೋಗಳು, ದಯವಿಟ್ಟು ಕುರಿಂಜಲ್ ಗುಡ್ಡಕ್ಕೆ ಹೋಗುವ ಬಗೆಯನ್ನು ವಿವರಿಸಿ. ಹಾಗೆ, ಬಾಲವನ ಮತ್ತು ಚಂದನ ವನ್ನು ನಿಮ್ಮ ಬ್ಲಾಗ್ನಲ್ಲಿ ಹಾಕಿದ್ದಕ್ಕೆ, ತುಂಬಾ ಧನ್ಯವಾದಗಳು.
    ಸ್ನೇಹದೊಂದಿಗೆ,
    ಬಾಲ

    ReplyDelete
  4. ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದ.

    ಅದರ ಬಗ್ಗೆ ಬಿಡುವು ಮಾಡಿಕೊಂಡು ಬರೆಯಬೇಕು...
    ಕೆಲಸ ಒತ್ತಡ ಸ್ವಲ್ಪ ಜಾಸ್ತಿ ಆಗಿದೆ. ಹಾಗಾಗಿ ತಡವಾಗಿದೆ. ಕ್ಷಮೆಯಿರಲಿ....

    ReplyDelete
  5. "ಕಿರಿಂಜಲ್ ಗುಡ್ದದ" ಚಿತ್ರಕ್ಕೆ ನನ್ನಿ.. ಮಾಹಿತಿಯ ನಿರೀಕ್ಷೆಯಲ್ಲಿ

    --
    ಪಾಲ

    ReplyDelete
  6. ಪಾಲ,
    ಮೆಚ್ಚುಗೆಗೆ ಧನ್ಯವಾದಗಳು.

    ಕೆಲಸದ ಒತ್ತಡ ಸ್ವಲ್ಪ ಜಾಸ್ತಿ ಆಗಿದೆ.
    ಆದರೂ ಬಿಡುವು ಮಾಡಿಕೊಂಡು ಮಾಹಿತಿಯನ್ನು ಹಂಚಿಕೊಳ್ಳುವೆ.

    ಸಹಕರಿಸುತ್ತೀರೆಂದು ನಂಬಿದ್ದೇನೆ. :)

    ReplyDelete
  7. ಕುರಿಂಜಲ್, ನಾನೂ ೨೦೦೭ ರ ಡಿಸೆಂಬರ್ ನಲ್ಲಿ ಹೋಗಿದ್ದೆ
    ನನ್ನ ಬ್ಲಾಗ್ ಗೆ ಒಮ್ಮೆ ಭೇಟಿ ಕೊಡಿ.

    http://prasca.blogspot.com/2008_05_01_archive.html

    ReplyDelete
  8. ಬುಕ್ ಮಾರ್ಕ್ ಮಾಡಿಕೊಂಡಿದ್ದೇನೆ.
    ಬಿಡುವು ಮಾಡಿಕೊಂಡು ಓದುವೆ.

    ಅಂದಹಾಗೆ, ನಿಮ್ಮನ್ನು ನನ್ನ ಗೆಳೆಯರ ಬಳಗದಲ್ಲಿ ಸೇರಿಸಿಕೊಂಡಿದ್ದೇನೆ.

    ReplyDelete