ಸಾಮಾನ್ಯವಾಗಿ ಮಾಡುವ ಸಂಕಲ್ಪಗಳ (Resolutions) ಪಟ್ಟಿ ಇಲ್ಲಿದೆ:
೧.ಧೂಮಪಾನ ತ್ಯಜಿಸುವುದು.
೨. ಮದ್ಯಪಾನ ತ್ಯಜಿಸುವುದು.
೩. ಬೆಳಿಗ್ಗೆ ಬೇಗ ಏಳುವುದು.
೪. ಪ್ರತಿದಿನ ಹೊಸದೇನಾದರೂ ಕಲಿಯುವುದು.
೫. ಸಾಲದಿಂದ ಮುಕ್ತವಾಗುವುದು.
೬. To be Organized.
೭. ತೂಕ ಇಳಿಸುವುದು. (Body Weight).
೮. ಮನೆಯವರೊಂದಿಗೆ ಹಾಗೂ ಸ್ನೇಹಿತರೊಂದಿಗೆ ಕಾಲ ಕಳೆಯುವುದು.
೯. ಹೆಚ್ಚು ನೀರು ಕುಡಿಯುವುದು ಮತ್ತು Junk Food ಕಡಿಮೆ ಮಾಡುವುದು.
೧೦. ಕೆಲಸದ ಒತ್ತಡ ಕಡಿಮೆ ಮಾಡಲು ಆಗಾಗ ಬಿಡುವು ಮಾಡಿಕೊಳ್ಳುವುದು.
--------------------------------------------
ಯಾವುದಾದರೂ ಮರೆತಿದ್ದರೆ, ಪ್ಲೀಸ್ ಪ್ರತಿಕ್ರಿಯೆ ಮೂಲಕ ಸೇರಿಸಿರಿ.
೧.ಧೂಮಪಾನ ತ್ಯಜಿಸುವುದು.
ReplyDeleteಇದರ ಅಭ್ಯಾಸವಿಲ್ಲ, ಹಾಗಾಗಿ ತ್ಯಜಿಸುವ ಪ್ರಸಂಗವೇ ಇಲ್ಲ.
೨. ಮದ್ಯಪಾನ ತ್ಯಜಿಸುವುದು.
ಇದರ ಅಭ್ಯಾಸವೂ ಇಲ್ಲ. ಹಾಗಾಗಿ ಇದನ್ನು ತ್ಯಜಿಸುವ ಪ್ರಸಂಗವೂ ಇಲ್ಲ.
೩. ಬೆಳಿಗ್ಗೆ ಬೇಗ ಏಳುವುದು.
ಇದನ್ನು ಪ್ರಯತ್ನಿಸಬಹುದು.
೪. ಪ್ರತಿದಿನ ಹೊಸದೇನಾದರೂ ಕಲಿಯುವುದು.
ಇದನ್ನೂ ಪ್ರಯತ್ನಿಸಬಹುದು.
೫. ಸಾಲದಿಂದ ಮುಕ್ತವಾಗುವುದು.
ಇದರ ಕಾಟವೂ ನನಗಿಲ್ಲ.
೬. Get Organised.
ಇದು ಮುಖ್ಯವಾದದ್ದು.
೭. ತೂಕ ಇಳಿಸುವುದು. (Body Weight).
ನಾನು ಈ Categoryಯಲ್ಲಿ ಬರೋದಿಲ್ಲ. ನನ್ನದು normal Weight.
೮. ಮನೆಯವರೊಂದಿಗೆ ಹಾಗೂ ಸ್ನೇಹಿತರೊಂದಿಗೆ ಕಾಲ ಕಳೆಯುವುದು.
ಸ್ನೇಹಿತರೊಂದಿಗೆ ಹೆಚ್ಚು ಕಾಲ ಕಳೆಯುತ್ತೇನೆ. ಮನೆಯವರೊಂದಿಗೂ ಕಾಲ ಕಳೆಯಬೇಕು.
೯. ಹೆಚ್ಚು ನೀರು ಕುಡಿಯುವುದು ಮತ್ತು Junk Food ಕಡಿಮೆ ಮಾಡುವುದು.
ಇದನ್ನು ಶುರುಮಾಡಿ ಸುಮಾರು ಒಂದೂವರೆ ವರ್ಷಗಳಾಗಿವೆ.
೧೦. ಕೆಲಸದ ಒತ್ತಡ ಕಡಿಮೆ ಮಾಡಲು ಆಗಾಗ ಬಿಡುವು ಮಾಡಿಕೊಳ್ಳುವುದು.
ಇದನ್ನು ಪ್ರಯತ್ನಿಸಬೇಕು.
ಕೊನೆಯದು,
ಮೊಬೈಲ್ usage ಕಡಿಮೆ ಮಾಡುವುದು.
ಅನಿಲ್ ರಮೇಶ್,
ReplyDeleteನಿಮ್ಮ ಎಲ್ಲಾ [Resolutions] ಗಳು ಕಾರ್ಯಗತವಾಗಲಿ ಎಂದು ಆರೈಸುತ್ತೇನೆ.
ಶಿವು,
ReplyDeleteಥ್ಯಾಂಕ್ಸ್.
ನಿಮ್ಮ Resolutions ಬಗ್ಗೆ ಹಂಚಿಕೊಳ್ಳಿರಿ...
nindu normal weight aa?? underweight ankondidde..
ReplyDeleteee resolutions 2009 ge aaguthoo illa inna munde baruva hosaa varshagaligu apply aaguthoo
ಥ್ಯಾಂಕ್ಸ್ ಜಯಶ್ರೀ...
ReplyDeleteನೋಡೋಣ ಏನಾಗುತ್ತೆ ಅಂತ.