My Blog List

Friday, December 26, 2008

ಹಕ್ಕಿಗಳು.

ಬೇ ಬ್ಯಾಕ್ಡ್ ಶ್ರೈಕ್

ಈ ಚಿತ್ರದಲ್ಲಿರುವ ಹಕ್ಕಿ "ಬೇ ಬ್ಯಾಕ್ಡ್ ಶ್ರೈಕ್".
ಇದರ ಬಗ್ಗೆ ಇನ್ನಷ್ಟು ಮಾಹಿತಿಗೆ ಇಲ್ಲಿ ನೋಡಿ.

ಹಕ್ಕಿಗಳು.

ಈ ಚಿತ್ರದಲ್ಲಿ ಮೇಲಿರುವ ಹಕ್ಕಿ "ರೆಡ್ ವೆಂಟೆಡ್ ಬುಲ್ ಬುಲ್".
ಇದರ ಬಗ್ಗೆ ಇನ್ನಷ್ಟು ಮಾಹಿತಿಗೆ ಇಲ್ಲಿ ನೋಡಿ.

ಈ ಚಿತ್ರದಲ್ಲಿ ಕೆಳಗಿರುವ ಹಕ್ಕಿ "ಬ್ರಾಹ್ಮಿಣಿ ಸ್ಟಾರ್ಲಿಂಗ್".
ಇದರ ಬಗ್ಗೆ ಇನ್ನಷ್ಟು ಮಾಹಿತಿಗೆ ಇಲ್ಲಿ ನೋಡಿ.

2 comments:

  1. ಅನಿಲ್ ರಮೇಶ್,

    ಹಕ್ಕಿಗಳ ಫೋಟೊ ಚೆನ್ನಾಗಿದೆ. ಆದರೆ ಇನ್ನಷ್ಟು ಹತ್ತಿರದಿಂದ ತೆಗೆದಿದ್ದರೆ ಚೆನ್ನಾಗಿತ್ತೇನೋ !

    ReplyDelete
  2. ಹೌದು, ನನಗೂ ಹಾಗೇ ಅನ್ನಿಸಿತು.

    SLR ಇದ್ದಿದ್ದರೆ ಇನ್ನೂ ಚೆನ್ನಾಗಿ ಸೆರೆಹಿಡೀಯಬಹುದಿತ್ತೇನೋ!
    ನನ್ನ ಬಳೀ ಇರುವುದು Point and Shoot ಕ್ಯಾಮೆರಾ.

    ಅಂದಹಾಗೆ, ಚಿತ್ರಗಳನ್ನು ಕ್ರಾಪ್ ಮಾಡಿದ್ದೀನಿ. ಅದಕ್ಕೆ ಕ್ಲಾರಿಟೀ ಅಷ್ಟು ಚೆನ್ನಾಗಿಲ್ಲ ಅಂತ ಅನ್ಸುತ್ತೆ. ಅಲ್ವಾ?

    ReplyDelete