My Blog List

Tuesday, December 02, 2008

ಇಂದು ಚಂದಿರ ಕಾಣಿಸಿಕೊಂಡಿದ್ದು ಹೀಗೆ.



ಗುರು ಮತ್ತು ಶುಕ್ರ ಗ್ರಹಗಳು ಮೋಡದ ಮರೆಯಲ್ಲಿ ಚಂದ್ರನಿಗಿಂತ ಕೆಳಗಿದ್ದವು...

ಆದರೆ ನಿನ್ನೆಯಷ್ಟು ಹೊಳೆಯುತ್ತಿರಲಿಲ್ಲ...

6 comments:

  1. ಅನಿಲ್ .....

    ಚಂದದ ಚಂದಿರ ಬಲು ಸುಂದರ...

    ಫೋಟೊ ಚೆನ್ನಾಗಿದೆ.
    ಅಭಿನಂದನೆಗಳು...

    ReplyDelete
  2. ಅನಿಲ್ ಚಂದಿರ ಚೆನ್ನಾಗಿದ್ದಾನೆ. ಅದರೆ ಗುರು, ಶುಕ್ರ ಎಲ್ಲಿ ನಿನ್ನೆ ನಾನು ನೋಡಿದ್ದೆ.

    ReplyDelete
  3. ಪ್ರಕಾಶ್,
    ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು.

    ಶಿವು,
    ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು.

    ಅಂದಹಾಗೆ, ಗುರು-ಶುಕ್ರ ಚಂದ್ರನಿಗಿಂತ ಕೆಳಗಿದ್ದರು. ಹಾಗೂ ಮೋಡಗಳ ಹಿಂದೆ ಅವಿತುಕೊಂಡಿದ್ದರು... ಆದ್ದರಿಂದ ಅವರು ಕಾಣಿಸಲಿಲ್ಲ.

    ReplyDelete
  4. ನನಗೆ ಚಂದ್ರನೂ ಕಾಣಲಿಲ್ಲ, ಸುರಾಸುರಾಚಾರ್ಯರಾದ ಗುರು-ಶುಕ್ರರೂ ಕಾಣಲಿಲ್ಲ :(

    ReplyDelete
  5. ಯಾಕೆ ಹರೀಶ್???
    ಮೋಡವಿತ್ತೇ???

    ReplyDelete