ಅದನ್ನು ಪ್ರಯತ್ನಿಸಲು ಇಂದು ಅವಕಾಶ ಸಿಕ್ಕಿತು.
ಪ್ಯಾನಿಂಗ್ ಮಾಹಿತಿಯನ್ನು ಓದಿ ಪ್ರಾಕ್ಟಿಕಲ್ ಆಗಿ ಪ್ರಯತ್ನ ಪಟ್ಟಿರುವೆ.
ಮೇಲಿನ ಚಿತ್ರ ಸೆರೆಹಿಡಿದದ್ದು ಮ್ಯಾನುಅಲ್ ಮೋಡ್ ಅಲ್ಲಿ
ISO 80
Exposure 1/200
F 8.0
ಇದನ್ನು ಕೂಡ ಮ್ಯಾನುಅಲ್ ಮೋಡ್ ಬಳಸಿ ಸೆರೆಹಿಡಿದಿದ್ದೇನೆ.
ISO 80
Exposure 1/100
F 8.0
ಹೀಗೇ ಪ್ರಯತ್ನಿಸುತ್ತಿರಿ. ಸಿದ್ಧಿಸುತ್ತದೆ. ನನ್ನ ಬ್ಲಾಗಲ್ಲಿ ಬ್ಯಾನರಿನಲ್ಲಿ ಸೈಕಲ್ ತುಳಿಯುವ ಬಾಲಕನ ಫೋಟೋ ಇದೆ ನೋಡಿ(ಪ್ಯಾನಿಂಗ್). Background ಆದಷ್ಟು disturb ಮಾಡುವಂತಿರಬಾರದು. ಅದರ ಬಗ್ಗೆ ಗಮನವಿರಲಿ.
ReplyDeleteಅನಿಲ್,
ReplyDeleteಪ್ಯಾನಿಂಗ್ ಚಿತ್ರಗಳು ಗಮನ ಸೆಳೆಯುತ್ತವೆ...
ಇದೂ ಇನ್ನೂ ಚೆಂದ ಮತ್ತು ಪರಿಣಾಮಕಾರಿಯಾಗಿಸಲು...೧/೬೦ ಮತ್ತು ೧/೪೫ ಇಟ್ಟುಕೊಂಡು ಪ್ರಯತ್ನಿಸಿ....
ಇದನ್ನು ಮಾಡುವಾಗ ಕ್ಯಾಮೆರಾ ಅಲುಗಾಟ ಮೇಲು ಕೆಳಗೆ ಯಾವುದೇ ಕಾರಣಕ್ಕೆ ಆಗಬಾರದು....
ಪ್ರಯತ್ನಿಸಿ...all the best...
ವಾವ್! ಇಂತಹ ಪ್ರತಿಕ್ರಿಯೆಗೆ ಕಾಯ್ತಿದ್ದೆ.
ReplyDeleteನಿಮ್ಮ ಪ್ರತಿಕ್ರಿಯೆಗಳು ಮೆಚ್ಚುಗೆಯಾದವು.
ಮಲ್ಲಿಕಾರ್ಜುನ್, ಶಿವು,
ತುಂಬಾ ಧನ್ಯವಾದಗಳು.
ಮತ್ತೊಮ್ಮೆ ಪ್ಯಾನಿಂಗ್ ಟ್ರೈ ಮಾಡಿ ಅನುಭವವನ್ನು ಹಂಚಿಕೊಳ್ಳುವೆ.
-ಅನಿಲ್