ಇಂದು ಸಂಜೆ ಸ್ನೇಹಿತರನ್ನು ಭೇಟಿ ಮಾಡಲು ಜಯನಗರಕ್ಕೆ ಹೋಗಿದ್ದೆ. ಅಲ್ಲಿಂದ ಮನೆಗೆ ಹೊರಡುವ ಹೊತ್ತಿಗೆ ರಾತ್ರಿ ಹನ್ನೊಂದಾಗಿತ್ತು.
ಮನೆಗೆ ಬರುತ್ತಿದ್ದಾಗ ಆಗಸದ ಕಡೆ ಕಣ್ಣು ಹಾಯಿಸಿದೆ. ನೋಡಿದರೆ, ಅರ್ಧ ಚಂದಿರ ಆಕಾಶದಲ್ಲಿ ಕಾಣಿಸಿತು.
ಮನೆಗೆ ಬಂದಾಗ ಹನ್ನೊಂದು ಘಂಟೆ ಮೂವತ್ತು ನಿಮಿಷವಾಗಿತ್ತು. ಅಮ್ಮ ನನಗಾಗಿ ಕಾಯುತ್ತಿದ್ದರು.
ಬಂದೊಡನೆಯೇ ಕ್ಯಾಮೆರಾ ತೆಗೆದುಕೊಂದು ಆಚೆ ಹೋಗಿ ನೋಡಿದಾಗ, ಚಂದಿರ ಈ ರೀತಿ ಇದ್ದ.
ಅನಿಲ್ ರಮೇಶ್,
ReplyDeleteಫೋಟೊ ಚೆನ್ನಾಗಿದೆ...
ಶಿವು,
ReplyDeleteತುಂಬಾ ಥ್ಯಾಂಕ್ಸ್.
ಚಿತ್ರವನ್ನು ಇನ್ನೂ ಉತ್ತಮವಾಗಿ ತೆಗೆಯಲು ಸಲಹೆ ಕೊಡಿ.
ಅನಿಲ್...
ReplyDeleteಚಂದದ ಫೋಟೊ...!
ಅಭಿನಂದನೆಗಳು..!
ಪ್ರಕಾಶ್,
ReplyDeleteತುಂಬಾ ಥ್ಯಾಂಕ್ಸ್...
ಅಂದಹಾಗೆ, ನಿಮ್ಮ ಇಂಗ್ಲೀಷ್ ಪ್ರತಿಕ್ರಿಯೆ ಡಿಲೀಟ್ ಆಗಿದೆ?
Hi Anil,,
ReplyDeletethanks so much for your feedbacks..Writing had taken a backseat for sometime. Although i love writing. Sometimes i feel highly motivated and blog.. :) :) I hope i write more and often too..
And i highly like the kind of photography that interests you. Its more nature oriented (if i am not wrong) Do keeep posting..i am looking forward for your next post.. :)
Cheers,
Ashwini
ಅಶ್ವಿನಿ,
ReplyDeleteಪ್ರತಿಕ್ರಿಯೆಗೆ ತುಂಬಾ ಧನ್ಯವಾದ.
ಅನಿಲ್,
ReplyDeleteನಾನು ಕೆಲವು ಬಾರಿ ಚಂದಿರನ ಫೋಟೋ ತೆಗೆದಿದ್ದೇನೆ, ಆದರೆ ನಿಮ್ಮ ಚಿತ್ರದಷ್ಟು ಚೆನ್ನಾಗಿ ಬಂದಿರಲಿಲ್ಲ. ನಿಮ್ಮ ಬಳಿ ಇರುವ ಕ್ಯಾಮರ ಯಾವುದು?
-ಬಾಲ
ಬಾಲ,
ReplyDeleteತುಂಬಾ ಧನ್ಯವಾದ.
ನಾನು ಉಪಯೋಗಿಸುತ್ತಿರುವ ಕ್ಯಾಮೆರಾ Canon PowerShot G9