Monday, January 05, 2009

ನನಗೆ - ನಿನಗೆ

ರೋಗಿ: ಡಾಕ್ಟರ್‍, ಈ ಹೂವಿನ ಹಾರ ಯಾರಿಗೆ?

ಡಾಕ್ಟರ್‍: ಆಪರೇಷನ್ ಸಕ್ಸಸ್ ಆದರೆ "ನನಗೆ, ಫೇಲ್ ಆದರೆ "ನಿನಗೆ". :)

6 comments:

  1. Btw, I have added u as my friend too on my blog:)

    ReplyDelete
  2. ಅಶ್ವಿನಿ,
    ಥ್ಯಾಂಕ್ಸ್...

    ReplyDelete
  3. ಶಿವು,
    ಪ್ರತಿಕ್ರಿಯೆಗೆ ತುಂಬಾ ಧನ್ಯವಾದ.

    ReplyDelete
  4. ಅನಿಲ್,
    ಡಾಕ್ಟರ್ ಮಾತು ಕೇಳಿ ರೋಗಿ ಓಡಿ ಹೋಗಲಿಲ್ಲಾ ತಾನೆ !!

    -ಬಾಲ

    ReplyDelete
  5. ಹ್ಹ ಹ್ಹ ಗೊತ್ತಿಲ್ಲ, ಅಲ್ಲೇ ಪ್ರಾಣ ಬಿಟ್ಟಿರಲೂಬಹುದು... ;-)

    ಬಾಲ,
    ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು.

    ReplyDelete