My Blog List

Sunday, February 21, 2021

ಚೌಪದಿ - 14

ಮೊಗದಗಲ ನಗುವಿನಾ ಛಾಯೆಯೂ ಮೂಡಿರಲಿ। 
ಜಗವಿರುವ ಸೊಬಗಿನಲಿ ಜಯವು ನಿನಗಿರಲಿ॥ 
ನಗುತಿರುವ ಮನಸಿನಲಿ ನೋವೆಂದು ಬರದಿರಲಿ। 
ನಗುವಿನಲಿ ಸುಖವಿರಲಿ - ಅನಿಕೇತನ॥ 14 ॥ 

1 comment:

  1. ನಿಮ್ಮ ಚೌಪದಿಗಳು ಸುಲಭವಾಗಿ ಓದಿಸಿಕೊಂಡು ಹೋಗುತ್ತವೆ. ವಿಷಯಗಳು ಇಂಟರೆಸ್ಟಿಂಗ್ ಆಗಿವೆ!

    ReplyDelete